ಕರ್ನಾಟಕ

karnataka

ETV Bharat / state

ರೆಪೋ ರೇಟ್ ಕಡಿತದಿಂದ ಕೈಗಾರಿಕೆಗಳು ವೃದ್ಧಿ.. ಸಿ.ಆರ್​. ಜನಾರ್ಧನ್ - Industry Boosts With Repo Rate

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರ ಶೇ 35ರಷ್ಟು ಕಡಿತಗೊಳಿಸಿದ್ದು,ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸಿ.ಆರ್​. ಜನಾರ್ಧನ್,ರೆಪೋ ದರ ಕಡಿತದಿಂದ ನಮ್ಮ ದೇಶದಲ್ಲಿ ಕೈಗಾರಿಕೆಗಳು ವೃದ್ಧಿಸುತ್ತದೆ. ಇದರಿಂದ ಜಿಡಿಪಿ ಸಹ ಏರುತ್ತದೆ ಎಂದು ತಿಳಿಸಿದ್ದಾರೆ.

ರೆಪೋ ರೇಟ್ ಕಡಿತದಿಂದ ಕೈಗಾರಿಕೆಗಳು ವೃದ್ಧಿಸುತ್ತದೆ: ಸಿ.ಆರ್​. ಜನಾರ್ಧನ್

By

Published : Aug 7, 2019, 10:06 PM IST

ಬೆಂಗಳೂರು:ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರ ಶೇ.35ರಷ್ಟು ಕಡಿತಗೊಳಿಸಿದ್ದು,ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸಿ.ಆರ್​. ಜನಾರ್ಧನ್,ರೆಪೋ ದರ ಕಡಿತದಿಂದ ನಮ್ಮ ದೇಶದಲ್ಲಿ ಕೈಗಾರಿಕೆಗಳು ವೃದ್ಧಿಸುತ್ತವೆ. ಇದರಿಂದ ಜಿಡಿಪಿ ಸಹಾ ಏರುತ್ತದೆ ಎಂದು ತಿಳಿಸಿದ್ದಾರೆ.

ರೆಪೋ ರೇಟ್ ಕಡಿತದಿಂದ ಕೈಗಾರಿಕೆಗಳು ವೃದ್ಧಿಸುತ್ತದೆ: ಸಿ.ಆರ್​. ಜನಾರ್ಧನ್

ಹಿಂದೆ ಪ್ರೈಸ್ ಇಂಡಕ್ಸ್ ಏರಿಕೆಯಾಗುತ್ತಿತ್ತು. ಆದರೆ, ಈ ಬಾರಿ ಯಾವ ವಲಯಕ್ಕೆ ಬಡ್ಡಿದರವನ್ನು ಕಡಿತಗೊಳಿಸಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಸೂಕ್ಷ್ಮವಾಗಿ ಗಮನಿಸಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ. 20 ಲಕ್ಷ ಸದಸ್ಯರ ಪರವಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದರು.

ABOUT THE AUTHOR

...view details