ಕರ್ನಾಟಕ

karnataka

ETV Bharat / state

ಸಚಿವ ವಿ.ಸೋಮಣ್ಣ ಅವರಿಗೆ ಜನವರಿ 26 ಸ್ವಾತಂತ್ರ್ಯ ದಿನವಂತೆ! - ಗಣಾಜ್ಯೋತ್ಸವದ ದಿನ ಸಚಿವ ವ.ಸೋಮಣ್ಣ ಹೇಳಿಕೆ

ಜನವರಿ 26 ಗಣರಾಜ್ಯೋತ್ಸವ ದಿನ ಎಂಬುದರ ಬದಲಾಗಿ ಇದೇ 26ರಂದು ಸ್ವಾತಂತ್ರ್ಯ ದಿನ ಇದೆ ಎಂದು ಸಚಿವ ವಿ.ಸೋಮಣ್ಣ ಬಾಯ್ತಪ್ಪಿ ಹೇಳಿದ್ದಾರೆ.

minister Somanna
ಸಚಿವ ಸೋಮಣ್ಣ ಹೇಳಿಕೆ

By

Published : Jan 22, 2020, 11:31 AM IST

ಬೆಂಗಳೂರು:ಜನವರಿ 26 ಸ್ವಾತಂತ್ರ್ಯ ದಿನವಂತೆ...! ‌ಹೀಗೆ ಹೇಳಿದ್ದು ವಸತಿ ಹಾಗೂ ತೋಟಗಾರಿಕೆ ಇಲಾಖೆಯ ಸಚಿವ ವಿ. ಸೋಮಣ್ಣ.

ಸಚಿವ ಸೋಮಣ್ಣ ಹೇಳಿಕೆ
ಸಚಿವರು ಬೆಳಗ್ಗೆ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದ ಭದ್ರತೆ ಕುರಿತು ಮಾತನಾಡುವಾಗ, ಸ್ವಾತಂತ್ರ್ಯ ದಿನಚರಣೆ 26ಕ್ಕೆ ಇದೆ ಎಂದು ಹೇಳಿ ಎಡವಟ್ಟು ಮಾಡಿದ್ದಾರೆ.

ABOUT THE AUTHOR

...view details