ಕರ್ನಾಟಕ

karnataka

ETV Bharat / state

ಕಮಿಷನರ್ ಕಚೇರಿಯಲ್ಲೂ 73ನೇ ಸ್ವಾತಂತ್ರ್ಯ ದಿನ ಸಂಭ್ರಮ - ಭಾಸ್ಕರ್ ರಾವ್

ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ನೂತನ‌ ಕಮಿಷನರ್ ಭಾಸ್ಕರ್ ರಾವ್ ಧ್ವಜಾರೋಹಣ ನೆರವೇರಿಸಿದರು

ಕಮಿಷನರ್ ಕಚೇರಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

By

Published : Aug 15, 2019, 12:09 PM IST

ಬೆಂಗಳೂರು: ನಗರ ಪೊಲೀಸ್​ ಕಮಿಷನರ್ ಕಚೇರಿಯಲ್ಲೂ 73ನೇ ಸ್ವಾತಂತ್ರ್ಯ ದಿನವನ್ನ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಕಮಿಷನರ್ ಕಚೇರಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಇನ್ಫೆಂಟ್ರಿ ರಸ್ತೆ ಬಳಿ ಇರುವ ಕಮಿಷನರ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮಾಡಿದ್ದು, ನೂತನ‌ ಕಮಿಷನರ್ ಭಾಸ್ಕರ್ ರಾವ್ ಧ್ವಜಾರೋಹಣ ನೆರವೇರಿಸಿದರು. ಎಲ್ಲ ಸಿಬ್ಬಂದಿಗೂ ಶುಭಾಶಯ ಕೋರಿ ಸಿಹಿ ಹಂಚಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕಮಿಷನರ್ ಕಚೇರಿ ಮಾತ್ರವಲ್ಲದೇ ಪೊಲೀಸ್ ಇಲಾಖೆಯ ಸಿಬ್ಬಂದಿ ಪ್ರತಿ ಠಾಣೆಯಲ್ಲೂ ಸ್ವಾತಂತ್ರ್ಯ ದಿನವನ್ನ ಆಚರಣೆ‌ ಮಾಡಿದರು.

ABOUT THE AUTHOR

...view details