ಕರ್ನಾಟಕ

karnataka

ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಿದ ವಾಹನಗಳ ಓಡಾಟ: ಬೆಳ್ಳಂ ಬೆಳಗ್ಗೆಯೇ ಟ್ರಾಫಿಕ್ ಜಾಮ್​!

By

Published : May 4, 2020, 12:15 PM IST

ಬೆಂಗಳೂರಿನಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆ ವಾಹನಗಳು ರಸ್ತೆಗಿಳಿದಿದ್ದು, ಬೆಳ್ಳಂಬೆಳಿಗ್ಗೆ ಟ್ರಾಫಿಕ್​ ಜೋರಾಗೇ ಇರುವ ದೃಶ್ಯ ಕಾಣಸಿಗುತ್ತಿದೆ.

Increased Vehicle Traffic on Silicon City Roads
ಸಿಲಿಕಾನ್​ ಸಿಟಿ ರಸ್ತೆಗಳಲ್ಲಿ ಹೆಚ್ಚಿದ ವಾಹನಗಳ ಓಡಾಟ: ಬೆಳ್ಳಂಬೆಳಗ್ಗೆ ಟ್ರಾಫಿಕ್!

ಬೆಂಗಳೂರು: ನಗರದ 21 ವಾರ್ಡ್​ಗಳನ್ನು ಹೊರತುಪಡಿಸಿ ಉಳಿದೆಡೆ ಲಾಕ್​ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆ ವಾಹನಗಳು ರಸ್ತೆಗಿಳಿದಿದ್ದು, ಬೆಳ್ಳಂಬೆಳಗ್ಗೆ ಟ್ರಾಫಿಕ್​ ಜೋರಾಗೇ ಇರುವ ದೃಶ್ಯ ಕಾಣಸಿಗುತ್ತಿದೆ.

ಸಿಲಿಕಾನ್​ ಸಿಟಿ ರಸ್ತೆಗಳಲ್ಲಿ ಹೆಚ್ಚಿದ ವಾಹನಗಳ ಓಡಾಟ: ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್​!

ವಿವಿದ ಕಚೇರಿಗಳು, ಕೈಗಾರಿಗಳು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ಸಿಕ್ಕಿರುವ ಹಿನ್ನೆಲೆ ಜನರು ಮರಳಿ ಕೆಲಸಗಳಿಗೆ ಹೊರಟಿದ್ದಾರೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ನಗರದ ಬಹುತೇಕ ಸಿಗ್ನಲ್ ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಟ್ರಾಫಿಕ್ ಸಿಗ್ನಲ್ ಗಳು ಕೂಡಾ ಆರಂಭವಾಗಿದೆ. ಅದ್ರರಲ್ಲೂ ಪ್ರಮುಖವಾಗಿ ಮೆಜೆಸ್ಟಿಕ್, ರಿಚ್ಮಂಡ್ ಸರ್ಕಲ್, ಯಶವಂತಪುರ, ಶಾಂತಿನಗರ, ಜಯನಗರ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿದೆ.

ABOUT THE AUTHOR

...view details