ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ: ಮತ್ತೋರ್ವ ಆರೋಪಿ ಎಸ್​ಐಟಿ ವಶಕ್ಕೆ - IMA

ಶಿವಾಜಿನಗರ ಕಾರ್ಪೋರೇಟರ್ ಪರೀಧಾರವರ ಪತಿ ಹಾಗೂ ಶಾಸಕ ರೋಷನ್ ಬೇಗ್ ಅವರ ಆಪ್ತ ಇಸ್ತಿಯಾಕ್ ಅಹಮದ್​ನನ್ನು ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಇಸ್ತಿಯಾಕ್ ಅಹಮದ್

By

Published : Jul 30, 2019, 8:27 PM IST

Updated : Jul 30, 2019, 8:46 PM IST

ಬೆಂಗಳೂರು:ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಶಿವಾಜಿನಗರ ಕಾರ್ಪೋರೇಟರ್ ಪರೀಧಾರವರ ಪತಿ ಇಸ್ತಿಯಾಕ್ ಅಹಮದ್​ರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಇವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಮನ್ಸೂರ್ ಖಾನ್​ನಿಂದ ಎರಡು ಕೋಟಿ ರೂ. ಹಣ ಪಡೆದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್​ಐಟಿ ಪೊಲೀಸರು, ಇಸ್ತಿಯಾಕ್​ನನ್ನು ವಶಕ್ಕೆ ಪಡೆದಿದ್ದಾರೆ.

ಇಸ್ತಿಯಾಕ್ ಅಹಮದ್ ಶಿವಾಜಿನಗರ ಕಾರ್ಪೋರೇಟರ್ ಪರೀಧಾರವರ ಪತಿ ಹಾಗೂ ಶಾಸಕ ರೋಷನ್ ಬೇಗ್ ಅವರ ಆಪ್ತ ಕೂಡ.

Last Updated : Jul 30, 2019, 8:46 PM IST

ABOUT THE AUTHOR

...view details