ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ: ಎಸ್​ಐಟಿ ವಿಚಾರಣೆಗೆ ಹಾಜರಾದ ಅಜಯ್​​ ಹಿಲೋರಿ - IMA fraud case

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ವಿಚಾರಣೆಗೆ ಇಂದು ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಹಾಜರಾಗಿದ್ದಾರೆ‌.

ಐಎಂಎ ವಂಚನೆ ಪ್ರಕರಣ: ಎಸ್​ಐಟಿ ವಿಚಾರಣೆಗೆ ಹಾಜರಾದ ಅಜಯ್ ಹಿಲೋರಿ

By

Published : Aug 2, 2019, 12:35 PM IST


ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ವಿಚಾರಣೆಗೆ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಹಾಜರಾಗಿದ್ದಾರೆ‌.

ಐಎಂಎ ವಂಚನೆ ಪ್ರಕರಣ: ಎಸ್​ಐಟಿ ವಿಚಾರಣೆಗೆ ಹಾಜರಾದ ಅಜಯ್ ಹಿಲೋರಿ

ಅಜಯ್ ಹಿಲೋರಿ ಈ ಹಿಂದೆ ಪೂರ್ವ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಐಎಂಎ ವಂಚನೆ ಕೇಸ್​ನಲ್ಲಿ ಲಂಚದ ರೂಪದಲ್ಲಿ ಹಣ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದು, ಇಂದು ಎಸ್​ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಇವರ ವಿಚಾರಣೆಯನ್ನ ಡಿಸಿಪಿ ಗಿರೀಶ್ ಅವರು ಮಾಡಲಿದ್ದಾರೆ.

ABOUT THE AUTHOR

...view details