ಕರ್ನಾಟಕ

karnataka

ETV Bharat / state

ಸರ್ಕಾರದಿಂದ ಮೂವರು ಐಎಎಸ್​​​​ ಅಧಿಕಾರಿಗಳ ದಿಢೀರ್​​​ ವರ್ಗಾವಣೆ! - undefined

ಸರ್ಕಾರ ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನ ದಿಢೀರ್​ ವರ್ಗಾವಣೆ ಮಾಡುವ ಮೂಲಕ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.

ಸರ್ಕಾರದಿಂದ ಮೂವರು ಐಎಎಸ್​​ ಅಧಿಕಾರಿಗಳ ದೀಡಿರ್​ ವರ್ಗಾವಣೆ

By

Published : Jul 16, 2019, 9:20 PM IST

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ದಿನಕೊಂದು, ಕ್ಷಣಕ್ಕೊಂದು ಬೆಳವಣಿಗೆಗಳು ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರ ಉಳಿಯುತ್ತಾ ಉರುಳುತ್ತಾ ಅನ್ನೋ ಯಕ್ಷಪ್ರಶ್ನೆ ಎಲ್ಲರಿಗೂ ಕಾಡ್ತಾ ಇದೆ. ಈ ಮಧ್ಯೆಯೂ ಸರ್ಕಾರ ಮೂವರು ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ಮೂಲಕ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.

ಡಾಕ್ಟರ್ ರಜನೀಶ್ ಗೋಯಲ್, (ಐಎಎಸ್) ಅಡಿಷನಲ್ ಚೀಫ್ ಸೆಕ್ರೆಟರಿ, ಗೌರಮೆಂಟ್ ಹೋಂ ಡಿಪಾರ್ಟ್ಮೆಂಟ್​​ನಿಂದ ಅಡಿಷನಲ್ ಚೀಫ್ ಸೆಕ್ರೆಟರಿ ಗೌರ್ನಮೆಂಟ್ ಯೂತ್ ಎಂಪವರ್ಮೆಂಟ್ ಅಂಡ್ ಸ್ಪೋರ್ಟ್ಸ್ ಡಿಪಾರ್ಟ್ಮೆಂಟ್​​ಗೆ ವರ್ಗಾವಣೆಗೊಂಡಿದ್ದಾರೆ.

ಡಾ. ಜಿ.ಕಲ್ಪನಾ (ಐಎಎಸ್) ಅಡಿಷನಲ್ ಚೀಫ್ ಸೆಕ್ರೆಟರಿ ಗೌರ್ನಮೆಂಟ್ ಎಂಪವರ್ಮೆಂಟ್ ಅಂಡ್ ಸ್ಪೋರ್ಟ್ಸ್ ಡಿಪಾರ್ಟ್ಮೆಂಟ್​​ನಿಂದ ಅಡಿಷನಲ್ ಸೆಕ್ರೆಟರಿ ಗೌರ್ನಮೆಂಟ್ ಪಬ್ಲಿಕ್ ಎಂಟರ್ಪ್ರೈಸಸ್ ಡಿಪಾರ್ಟ್ಮೆಂಟ್​​ಗೆ ವರ್ಗಾವಣೆಗೊಂಡಿದ್ದಾರೆ.

ಸರ್ಕಾರದಿಂದ ಮೂವರು ಐಎಎಸ್​​ ಅಧಿಕಾರಿಗಳ ದೀಡಿರ್​ ವರ್ಗಾವಣೆ
ಕಪಿಲ್ ಮೋಹನ್ (ಐಎಎಸ್) ಅವರನ್ನು ರಿಸಿಪಲ್ ಸೆಕ್ರೆಟರಿ ಗೌರ್ನಮೆಂಟ್ ಎಂಟರ್ಪ್ರೈಸಸ್ ಡಿಪಾರ್ಟ್ಮೆಂಟ್​​ನಿಂದ ಕಮಿಷನರ್ ಸ್ಟೇಟರ್ ಸೆಟಲ್ಮೆಂಟ್ ಅಂಡ್ ರಿಹ್ಯಾಬಿಲಿಟೇಷನ್ ಅಥವಾ ಪ್ರಿನ್ಸಿಪಲ್ ಸೆಕ್ರೆಟರಿ ಗೌರ್ನಮೆಂಟ್ ರೆವೆನ್ಯೂ ಡಿಪಾರ್ಟ್ಮೆಂಟ್​ಗೆ ವರ್ಗಾವಣೆ ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದಿಂದ ಮೂವರು ಐಎಎಸ್​​ ಅಧಿಕಾರಿಗಳ ವರ್ಗಾವಣೆ

For All Latest Updates

TAGGED:

ABOUT THE AUTHOR

...view details