ಬೆಂಗಳೂರು: ನಾನು ಮಹಾಲಕ್ಷ್ಮಿ ಲೇಔಟ್ ಮತದಾರನಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ಸ್ಪಷ್ಟನೆ ನೀಡಿದ್ದಾರೆ.
ಮುಚ್ಚು ಮರೆ ಏನೂ ಇಲ್ಲ, ನಾನು ಮಹಾಲಕ್ಷ್ಮಿ ಲೇಔಟ್ ಮತದಾರ ಅಲ್ಲ: ಜೆಡಿಎಸ್ ಅಭ್ಯರ್ಥಿ - JDS candidate Girish Nashi
ಮತ ಹಾಕುವ ಹಕ್ಕು ಇರೋದು ನನಗೆ ಬೇರೆ ಕ್ಷೇತದಲ್ಲಿ. ಈ ಕ್ಷೇತ್ರಕ್ಕೆ ವರ್ಗಾಯಿಸುವ ಪ್ರಯತ್ನ ಮಾಡಿದ್ದೆ. ಇದರಲ್ಲಿ ಮುಚ್ಚು ಮರೆ ಏನೂ ಇಲ್ಲವೆಂದು ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಮತದಾರ ಅಲ್ಲ. ಮತ ಹಾಕುವ ಹಕ್ಕು ಇರೋದು ನನಗೆ ಬೇರೆ ಕ್ಷೇತದಲ್ಲಿ. ಈ ಕ್ಷೇತ್ರಕ್ಕೆ ವರ್ಗಾಯಿಸುವ ಪ್ರಯತ್ನ ಮಾಡಿದ್ದೆ. ಇದರಲ್ಲಿ ಮುಚ್ಚು ಮರೆ ಮಾಡುವುದಂತೂ ಏನು ಇಲ್ಲವೆಂದು ಸ್ಪಷ್ಟಪಡಿಸಿದರು.
ಇನ್ನು ಬೆಳಗ್ಗೆಯಿಂದ ಎಲ್ಲ ಕಡೆಯಲ್ಲೂ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಎಲ್ಲರೂ ಬಂದು ನಿಮ್ಮ ಹಕ್ಕನ್ನ ಚಲಾಯಿಸಿ ಅಂತ ಮತದಾರರಿಗೆ ಮನವಿ ಮಾಡಿದ್ರು.
Last Updated : Dec 5, 2019, 1:14 PM IST