ಬೆಂಗಳೂರು: 'ದಿ ಹಟ್ಟಿ ಗೋಲ್ಡ್ ಮೈನ್ಸ್ ನಿಗಮ ನಿಯಮಿತ'ದ ವತಿಯಿಂದ 2019-20ನೇ ಸಾಲಿನಲ್ಲಿ ಬಂದ 11.94 ಕೋಟಿ ರೂ. ಲಾಭಾಂಶವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
ಸಿಎಂ ಯಡಿಯೂರಪ್ಪಗೆ ಹಟ್ಟಿ ಚಿನ್ನದ ಗಣಿ ಲಾಭಾಂಶ ಹಸ್ತಾಂತರ - ಹಟ್ಟಿ ಚಿನ್ನದ ಗಣಿ
ಗಣಿ ಮತ್ತು ಭೂವಿಜ್ಞಾನ ಸಚಿವ ಸಿ ಸಿ ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಟ್ಟಿ ಚಿನ್ನದ ಗಣಿಗಾರಿಕೆಯಿಂದ ಬಂದ ಲಾಭಾಂಶದ ಚೆಕ್ ನೀಡಿದರು..
ಸಿಎಂ ಬಿಎಸ್ವೈ
ಗಣಿ ಮತ್ತು ಭೂವಿಜ್ಞಾನ ಸಚಿವ ಸಿ ಸಿ ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಟ್ಟಿ ಚಿನ್ನದ ಗಣಿಗಾರಿಕೆಯಿಂದ ಬಂದ ಲಾಭಾಂಶದ ಚೆಕ್ ನೀಡಿದರು.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಹಟ್ಟಿ ಗೋಲ್ಡ್ ಮೈನ್ಸ್ ನಿಗಮದ ಅಧ್ಯಕ್ಷ ಮಾನಪ್ಪ, ವ್ಯವಸ್ಥಾಪಕ ನಿರ್ದೇಶಕರಾದ ಸಲ್ಮಾ ಕೆ. ಫಾಹಿಂ, ವ್ಯವಸ್ಥಾಪಕ ಕರಿಯಪ್ಪ ಹಾಗೂ ಉಪವ್ಯವಸ್ಥಾಪಕ ನಿಶ್ಚಿತ್ ಉಪಸ್ಥಿತರಿದ್ದರು.