ಬೆಂಗಳೂರು:ರಾತ್ರಿ ವೇಳೆ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್ಆರ್ ನಗರ ಪೊಲೀಸರು ಬಂಧಿಸಿದ್ದಾರೆ.
ಮನೆ ಬೀಗ ಮುರಿದು ಕಳ್ಳತನ: ಇಬ್ಬರು ಆರೋಪಿಗಳು ಅಂದರ್ - ಬೆಂಗಳೂರು
ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ನರಸಿಂಹ ರೆಡ್ಡಿ ಹಾಗೂ ರಾಕೇಶ್ ರಾವ್ ಬಂಧಿತ ಆರೋಪಿಗಳು.
![ಮನೆ ಬೀಗ ಮುರಿದು ಕಳ್ಳತನ: ಇಬ್ಬರು ಆರೋಪಿಗಳು ಅಂದರ್ Two accused arrested](https://etvbharatimages.akamaized.net/etvbharat/prod-images/768-512-10469649-thumbnail-3x2-net.jpg)
ನರಸಿಂಹ ರೆಡ್ಡಿ ಹಾಗೂ ರಾಕೇಶ್ ರಾವ್ ಬಂಧಿತರು
ನರಸಿಂಹ ರೆಡ್ಡಿ ಹಾಗೂ ರಾಕೇಶ್ ರಾವ್ ಬಂಧಿತ ಆರೋಪಿಗಳು. ಬಂಧಿತರಿಂದ 17,20,000 ರೂ. ಮೌಲ್ಯದ 352 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರ್ಆರ್ ನಗರ ಠಾಣೆ ವ್ಯಾಪ್ತಿಯಲ್ಲಿಯೇ ಎರಡು ಕಡೆ ಕನ್ನ ಹಾಕಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನಲಾಗ್ತಿದೆ.