ಕರ್ನಾಟಕ

karnataka

ETV Bharat / state

ಕೆ.ಆರ್.ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್: ತಳ್ಳೋ ಗಾಡಿ ಮೂಲಕ ವ್ಯಾಪಾರ ಬಲುಜೋರು - ಬೆಂಗಳೂರು ಲೇಟೆಸ್ಟ್ ನ್ಯೂಸ್

ಹೂವು, ಹಣ್ಣು, ತರಕಾರಿಗಳ ವ್ಯಾಪಾರ ತಳ್ಳು ಗಾಡಿ ಮೂಲಕ ನಡೆಯುತ್ತಿದೆ. ತಳ್ಳುವ ಗಾಡಿ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ವಾಹನಗಳಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

heavy traffic in k r market of bangalore
ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್

By

Published : May 21, 2021, 11:04 AM IST

ಬೆಂಗಳೂರು:ಕೆ.ಆರ್.ಮಾರ್ಕೆಟ್​ನಲ್ಲಿ ವ್ಯಾಪಾರ-ವಹಿವಾಟು ಜೋರಾಗಿದ್ದು, ಟ್ರಾಫಿಕ್​ ಸಮಸ್ಯೆಗೆ ಕಾರಣವಾಗಿತ್ತು.

ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್

ಮಾರ್ಕೆಟ್​ಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಹೂವು, ಹಣ್ಣು, ತರಕಾರಿಗಳ ವ್ಯಾಪಾರ ತಳ್ಳುವ ಗಾಡಿ ಮೂಲಕ ನಡೆಯುತ್ತಿದೆ. ಕೆ.ಆರ್.ಮಾರ್ಕೆಟ್​​ ಸುತ್ತಮುತ್ತ ಪೊಲೀಸರಿಂದ ಚೆಕ್ಕಿಂಗ್ ನಡೆದಿದ್ದು, ಜನರು ಗುಂಪು ಸೇರದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಗಣಿನಗರಿಯಲ್ಲಿ ದುಪ್ಪಟ್ಟು ದರದಲ್ಲಿ ರಸಗೊಬ್ಬರ, ಕೀಟನಾಶಕ ಮಾರಾಟ ಆರೋಪ

ABOUT THE AUTHOR

...view details