ಕರ್ನಾಟಕ

karnataka

ETV Bharat / state

ಆನೇಕಲ್ ತಾಲೂಕಿನಾದ್ಯಂತ ಭಾರಿ ಮಳೆ: ಹಲವು ಮನೆಗಳಿಗೆ ನುಗ್ಗಿದ ನೀರು - ಆನೇಕಲ್ ತಾಲೂಕಿನಾದ್ಯಂತ ಮಳೆ

ಆನೇಕಲ್ ತಾಲೂಕಿನಾದ್ಯಂತ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ.

heavy rain in anekal taluk
ಆನೇಕಲ್ ತಾಲೂಕಿನಾದ್ಯಂತ ಭಾರಿ ಮಳೆ: ಹಲವು ಮನೆಗಳಿಗೆ ನುಗ್ಗಿದ ನೀರು

By

Published : Oct 4, 2020, 3:51 PM IST

ಆನೇಕಲ್ (ಬೆಂಗಳೂರು):ತಾಲೂಕಿನಾದ್ಯಂತ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಆನೇಕಲ್ ತಾಲೂಕಿನಾದ್ಯಂತ ಭಾರಿ ಮಳೆ: ಹಲವು ಮನೆಗಳಿಗೆ ನುಗ್ಗಿದ ನೀರು

ಹೆಬ್ಬಗೋಡಿ, ಚಂದಾಪುರ, ಅತ್ತಿಬೆಲೆ, ಆನೇಕಲ್, ಸರ್ಜಾಪುರ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ಮನೆಗಳಿಗೆ ನೀರು ನುಗ್ಗಿದ್ದರಿಂದ ನೀರು ಹೊರಹಾಕಲು ನಿವಾಸಿಗಳು ಪರದಾಡಿದರು.

ABOUT THE AUTHOR

...view details