ಬೆಂಗಳೂರು: ಕೊರೊನಾ ಹಿನ್ನೆಲೆ ಆರೋಗ್ಯ ಇಲಾಖೆ ವಿಡಿಯೋ ಕಾನ್ಫರೆನ್ಸ್ ನಡೆಸಬೇಕು ಎಂದರೆ ಜೂಮ್ ಆ್ಯಪ್ ಬಳಕೆ ಮಾಡಿಕೊಳ್ಳುತ್ತಿದ್ದು. ಇದು ಚೀನಾ ಆಗಿರುವ ಕಾರಣ ತಿರಸ್ಕರಿಸಿದ್ದು, ಬೇರೆ ಆ್ಯಪ್ ಮೂಲಕ ವಿಡಿಯೋ ಕಾನ್ಫರೆನ್ಸ್ ನಡೆಸಲು ಮುಂದಾಗಿದೆ.
ಚೀನಾ ನಿರ್ಮಿತ ಜೂಮ್ ಆ್ಯಪ್ ಬಳಕೆ ಮಾಡದಿರಲು ರಾಜ್ಯ ಆರೋಗ್ಯ ಇಲಾಖೆ ತೀರ್ಮಾನ - ಕೊರೊನಾ
ಕೊರೊನಾ ಸಂಬಂಧ ಯಾವುದೇ ಹೆಲ್ತ್ ಬುಲೆಟಿಲ್ ನೀಡಲು ಈವರೆಗೂ ಜೂಮ್ ಆ್ಯಪ್ ಬಳಕೆ ಮಾಡಿಕೊಂಡೇ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಈಗ ಜೂಮ್ ಆ್ಯಪ್ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯ ಪಟ್ಟಿದೆ.
ಚೀನಾದ ಜೂಮ್ ಆಪ್ ಬಳಕೆ ಮಾಡದಿರುವ ಆರೋಗ್ಯ ಇಲಾಖೆ ತೀರ್ಮಾನ..
ಕೊರೊನಾ ಸಂಬಂಧ ಯಾವುದೇ ಹೆಲ್ತ್ ಬುಲೆಟಿಲ್ ನೀಡಲು ಈವರೆಗೂ ಜೂಮ್ ಆ್ಯಪ್ ಬಳಕೆ ಮಾಡಿಕೊಂಡೇ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಈಗ ಜೂಮ್ ಆ್ಯಪ್ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯ ಪಟ್ಟಿದೆ. ಅಲ್ಲದೇ ರಾಜ್ಯ ಸರ್ಕಾರಗಳಿಗೂ ಕೂಡ ಎಚ್ಚರಿಕೆ ರವಾನಿದೆ. ಹೀಗಾಗಿ ಈ ಆ್ಯಪ್ ಬಳಕೆ ಮಾಡದಿರಲು ಆರೋಗ್ಯ ಇಲಾಖೆಯು ತೀರ್ಮಾನ ಮಾಡಿದೆ.
ಇನ್ನು ಈ ಜೂಮ್ ಆ್ಯಪ್ ಬದಲಿಗೆ ಬೇರೊಂದು ಆ್ಯಪ್ ಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ.