ಬೆಂಗಳೂರು:ಭೋಜನವಿರಾಮ ಮುಗಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದ ಹಿನ್ನೆಲೆಯಲ್ಲಿ ಬಿಜೆಪಿ ಖಾರವಾಗಿ ಟ್ವೀಟ್ ಮಾಡಿದೆ.
ಮೈತ್ರಿ ಪಕ್ಷಗಳ ಅಧಿಕಾರ ದುರಾಸೆಯನ್ನು ಇಡೀ ದೇಶ ನೋಡ್ತಿದೆ: ಬಿಜೆಪಿ ಟ್ವೀಟ್ - undefined
ಭೋಜನವಿರಾಮ ಮುಗಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದ ಹಿನ್ನೆಲೆಯಲ್ಲಿ ಬಿಜೆಪಿ ಖಾರವಾಗಿ ಟ್ವೀಟ್ ಮಾಡಿದೆ.
![ಮೈತ್ರಿ ಪಕ್ಷಗಳ ಅಧಿಕಾರ ದುರಾಸೆಯನ್ನು ಇಡೀ ದೇಶ ನೋಡ್ತಿದೆ: ಬಿಜೆಪಿ ಟ್ವೀಟ್](https://etvbharatimages.akamaized.net/etvbharat/prod-images/768-512-3874783-thumbnail-3x2-ramhja.jpg)
ಬೆಂಗಳೂರು
ಕಾಂಗ್ರೆಸ್- ಜೆಡಿಸ್ ಮೈತ್ರಿ ಪಕ್ಷದ ಅಧಿಕಾರದ ದುರಾಸೆಯನ್ನು ಇಡೀ ದೇಶವೇ ನೋಡುತ್ತಿದೆ. ವಿಧಾನಸೌಧದಲ್ಲಿ ವಿಶ್ವಾಸ ಮತ ಯಾಚಿಸುವ ಬದಲಾಗಿ ಹೆಚ್ಡಿಕೆ ಅವರು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.