ಕರ್ನಾಟಕ

karnataka

ETV Bharat / state

ಈ ನಾಯಕನಿಗೆ ನನ್ನ ನಮನಗಳು ಅಂದಿದ್ದೇಕೆ ದೇವೇಗೌಡರು! - ನವ ಕರ್ನಾಟಕದ ಸೃಷ್ಟಿಕರ್ತ

ದೇವರಾಜ ಅರಸರ ಜನ್ಮದಿನದ ಹಿನ್ನೆಲೆ, ಮಾಜಿ ಪ್ರಧಾನಿ ದೇವೇಗೌಡ ಟ್ವಿಟರ್​ನಲ್ಲಿ ಅರಸರ ಕುರಿತು ಟ್ವೀಟ್​​ ಮಾಡಿದ್ದಾರೆ.

ಎಚ್​.ಡಿ.ಡಿ ಟ್ವೀಟ್​​

By

Published : Aug 20, 2019, 3:06 PM IST

ಬೆಂಗಳೂರು:ಇಂದು ದೇವರಾಜ ಅರಸರ 104ನೇ ಜನ್ಮ ದಿನಾಚರಣೆಯಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ, ಅರಸರ ಕುರಿತಾಗಿ ನಾಲ್ಕು ಅರ್ಥಪೂರ್ಣ ಸಾಲುಗಳನ್ನು ಬರೆದು ಟ್ವೀಟ್​ ಮಾಡಿದ್ದಾರೆ.

ಇಂದು ಅರಸರ ಜನ್ಮದಿನ. ನವ ಕರ್ನಾಟಕದ ಸೃಷ್ಟಿಕರ್ತ. ಸಾಮಾಜಿಕ ನ್ಯಾಯಕ್ಕೆ ಹೋರಾಡಿದ, ಭೂ ಸುಧಾರಣೆ ತಂದ ಅವರಿಗೆ ನನ್ನ ನಮನಗಳು ಎಂದಿದ್ದಾರೆ.

ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಪಕ್ಷ ನಾಯಕ. ಅವರಿಂದ ನಾನು ಕಲಿತದ್ದು ಬಹಳ. ಎಂದೆಂದಿಗೂ ಅವರು ಆದರ್ಶಪ್ರಾಯರು ಎಂದು ಟ್ವೀಟ್​​ ಮಾಡಿದ್ದಾರೆ.

ABOUT THE AUTHOR

...view details