ಬೆಂಗಳೂರು: ನಾಳೆ 15 ಕ್ಷೇತ್ರಗಳ ಉಪಸಮರದ ಮತ ಎಣಿಕೆ ನಡೆಯಲಿದ್ದು, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶಿರಡಿ ಸಾಯಿಬಾಬರ ದರ್ಶನ ಪಡೆದರು.
ಜೆಡಿಎಸ್ ವರಿಷ್ಠ ದೇವೇಗೌಡರಿಂದ ಶಿರಡಿ ಸಾಯಿಬಾಬ ದರ್ಶನ - ಎಚ್ ಡಿ ದೇವೇಗೌಡ ಲೆಟೆಸ್ಟ್ ನ್ಯೂಸ್
ನಾಳೆ 15 ಕ್ಷೇತ್ರಗಳ ಉಪಸಮರದ ಮತ ಎಣಿಕೆ ನಡೆಯಲಿದ್ದು, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಶಿರಡಿ ಸಾಯಿಬಾಬರ ದರ್ಶನ ಪಡೆದರು.
ನಾಳೆ ಉಪಸಮರ ಫಲಿತಾಂಶ : ಇತ್ತ ಜೆಡಿಎಸ್ ವರಿಷ್ಠ ದೇವೇಗೌಡರಿಂದ ಶಿರಡಿ ಸಾಯಿಬಾಬ ದರ್ಶನ !
ನಾಳೆ ಉಪಮರದ ಫಲಿತಾಂಶ ಹೊರಬೀಳಲಿದ್ದು, ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಇತ್ತ ಜೆಡಿಎಸ್ ಈ ಉಪಸಮರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹರ ಸೋಲಿಗಾಗಿ ಉಪಸಮರದಲ್ಲಿ ತೀವ್ರ ಕಸರತ್ತು ನಡೆಸಿತ್ತು.
ಅನರ್ಹರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಜೆಡಿಎಸ್ಗೆ ನಾಳಿನ ಫಲಿತಾಂಶ ಮಹತ್ವದ್ದಾಗಿದೆ.
Last Updated : Dec 8, 2019, 11:50 PM IST