ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಜನ್ಮದಿನ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಶುಭಾಶಯ ಕೋರಿದ್ದಾರೆ.
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಜನ್ಮದಿನ : ಶುಭಾಶಯ ಕೋರಿದ ದೇವೇಗೌಡರು - HD devegowda latest news
" ಡಾ.ಜಿ.ಪರಮೇಶ್ವರ್ ಅವರೇ, ನೀವು ನಡೆಯುವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುವೆ " ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾರೈಸಿದ್ದಾರೆ.
![ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಜನ್ಮದಿನ : ಶುಭಾಶಯ ಕೋರಿದ ದೇವೇಗೌಡರು HD Devegowda](https://etvbharatimages.akamaized.net/etvbharat/prod-images/768-512-07:36:54:1596722814-kn-bng-08-hdd-wished-parameshwar-birthday-script-7208083-06082020192415-0608f-1596722055-371.jpg)
HD Devegowda
" ಡಾ.ಜಿ.ಪರಮೇಶ್ವರ್ ಅವರೇ, ನೀವು ನಡೆಯುವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುವೆ " ಎಂದು ಹೇಳಿದ್ದಾರೆ." ಪ್ರತಿ ಹುಟ್ಟು ಹಬ್ಬವು ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಈ ಹೊಸ ವರ್ಷವೂ ಸಹ ನಿಮಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ " ಎಂದು ಹಾರೈಸಿದ್ದಾರೆ.