ಬೆಂಗಳೂರು :ಕೊರೊನಾ ತಾಪತ್ರಯದಿಂದಾಗಿ ಉಂಟಾಗಿರುವ ಸಮಸ್ಯೆ ಅಷ್ಟಿಷ್ಟಲ್ಲ. ಕೊರೊನಾ ಕಾರಣಕ್ಕೆ ಲಾಕ್ಡೌನ್ ಮಾಡಿ, ಸಾರಿಗೆಯ ನಾಲ್ಕು ನಿಗಮಗಳು ಸಂಕಷ್ಟ ಎದುರಿಸುತ್ತಿವೆ. ನಿಗಮಗಳು ತಮ್ಮ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ನೀಡಲು ಸಹ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
ಓದಿ: ನೇತಾಜಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಸ್ವಾಧೀನ್ ಭಾರತ್ ಹಿಂದೂ ಹೋಟೆಲ್
ಲಾಕ್ಡೌನ್ನಿಂದ ನಿಗಮಗಳಿಗಾದ ಅಂದಾಜು ನಷ್ಟ:
ಕೆಎಸ್ಆರ್ಟಿಸಿ ಒಟ್ಟು ನಷ್ಟದ ಪ್ರಮಾಣ- 900 ಕೋಟಿ ರೂ.
ಬಿಎಂಟಿಸಿ ಒಟ್ಟು ನಷ್ಟದ ಪ್ರಮಾಣ- 450 ಕೋಟಿ ರೂ.
ಎಂಡಬ್ಲ್ಯೂಕೆಆರ್ಟಿಸಿ - ಒಟ್ಟು ನಷ್ಟದ ಪ್ರಮಾಣ- 510 ಕೋಟಿ ರೂ.
ಎನ್ಇಕೆಆರ್ಟಿಸಿ- ಒಟ್ಟು ನಷ್ಟದ ಪ್ರಮಾಣ- 400 ಕೋಟಿ ರೂ.