ಕರ್ನಾಟಕ

karnataka

ETV Bharat / state

ನೌಕರರ ಸಾಂದರ್ಭಿಕ ರಜೆ 10 ದಿನಗಳಿಗೆ ಇಳಿಕೆ - ನೌಕರರ ಸಾಂದರ್ಭಿಕ ರಜೆ

ನೌಕರರ ಸಾಂದರ್ಭಿಕ ರಜೆಗಳನ್ನು 15 ದಿನದಿಂದ 10 ದಿನಕ್ಕೆ ಇಳಿಸಲಾಗಿದ್ದು, ಜೂನ್ 13 ರಂದು 10 ದಿನಗಳಿಗಿಂತ ಸಾಂದರ್ಭಿಕ ರಜೆ ಹೆಚ್ಚಿದ್ದಲ್ಲಿ 10ಕ್ಕೆ ಸೀಮಿತಗೊಳಿಸುವಂತೆ ತಿಳಿಸಲಾಗಿದೆ.

ನೌಕರರ ಸಾಂದರ್ಭಿಕ ರಜೆ 10 ದಿನಗಳಿಗೆ ಇಳಿಕೆ

By

Published : Aug 3, 2019, 9:26 AM IST

ಬೆಂಗಳೂರು:ಸರ್ಕಾರಿ ನೌಕರರ ಸಾಂದರ್ಭಿಕ ರಜೆಗಳನ್ನು 15 ದಿನದಿಂದ 10 ದಿನಕ್ಕೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನೌಕರರ ಸಾಂದರ್ಭಿಕ ರಜೆ 10 ದಿನಗಳಿಗೆ ಇಳಿಕೆ

ಜೂನ್ 13 ರಿಂದ ಜಾರಿಗೆ ಬರುವಂತೆ ಅಧಿಕಾರಿ/ ಸಿಬ್ಬಂದಿ ಸಾಂದರ್ಭಿಕ ರಜೆಗಳನ್ನು ಹತ್ತು ದಿನಗಳಿಗೆ ಇಳಿಸಲಾಗಿದೆ. ಮುಂದುವರೆದು ಅಧಿಕಾರಿ/ ಸಿಬ್ಬಂದಿ ಖಾತೆಯಲ್ಲಿ ಜೂನ್ 13 ರಂದು 10 ದಿನಗಳಿಗಿಂತ ಸಾಂದರ್ಭಿಕ ರಜೆ ಹೆಚ್ಚಿದ್ದಲ್ಲಿ 10ಕ್ಕೆ ಸೀಮಿತಗೊಳಿಸಲು ಹಾಗೂ ಒಂದು ವೇಳೆ ಸದರಿ ದಿನಾಂಕದಿಂದ 10 ದಿನಗಳಿಗಿಂತ ಕಡಿಮೆ ಇದ್ದಲ್ಲಿ ಅದೇ ಸಂಖ್ಯೆಯನ್ನು ಪರಿಗಣಿಸಬೇಕೆಂದು ತಿಳಿಸಲಾಗಿದೆ.

ABOUT THE AUTHOR

...view details