ಕರ್ನಾಟಕ

karnataka

ETV Bharat / state

2021ನೇ ಸಾಲಿನ ರಾಜ್ಯದ ಸಾರ್ವತ್ರಿಕ ರಜಾ ದಿನಗಳು ಪ್ರಕಟ - 2021ರ ರಾಜ್ಯದ ಸಾರ್ವತ್ರಿಕ ರಜಾ ದಿನಗಳು

2021ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 19 ಪರಿಮಿತ ರಜೆಗಳನ್ನು (Restricted holiday) ಘೋಷಿಸಲಾಗಿದೆ.

government-released-2021-karnataka-govt-holidays-list
2021ನೇ ಸಾಲಿನ ರಾಜ್ಯದ ಸಾರ್ವತ್ರಿಕ ರಜಾ ದಿನ ಪ್ರಕಟ

By

Published : Nov 22, 2020, 1:28 AM IST

ಬೆಂಗಳೂರು:ರಾಜ್ಯ ಸರ್ಕಾರವು 2021ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ.

ಅದರಂತೆ 20 ರಜಾ ದಿನಗಳನ್ನು ಘೋಷಿಸಲಾಗಿದೆ. ಜೊತೆಗೆ ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರ ರಜಾ ದಿನವಾಗಿರಲಿದೆ. ಇನ್ನು 2021ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 19 ಪರಿಮಿತ ರಜೆಗಳನ್ನು (Restricted holiday) ಘೋಷಿಸಲಾಗಿದೆ. ರಜಾ‌ ಪಟ್ಟಿಯಲ್ಲಿ ಭಾನುವಾರ ಬರುವ ಮಹಾವೀರ ಜಯಂತಿ (25.04.2021), ಸ್ವಾತಂತ್ರ್ಯ ದಿನಾಚರಣೆ (15.08.2021) ಮತ್ತು ನಾಲ್ಕನೇ ಶನಿವಾರದಂದು ಬರುವ ಕ್ರಿಸ್‌ಮಸ್ (21.12 2021) ಒಳಗೊಂಡಿರುವುದಿಲ್ಲ.

ಸಾರ್ವತ್ರಿಕ ರಜಾ ದಿನ:

14.1.21- ಮಕರ ಸಂಕ್ರಾಂತಿ

26.1‌.21- ಗಣರಾಜ್ಯೋತ್ಸವ

11.3.21- ಮಹಾಶಿವರಾತ್ರಿ

02.4.21- ಗುಡ್ ಫ್ರೈಡೆ

13.4.21- ಯುಗಾದಿ ಹಬ್ಬ

14.4.21- ಅಂಬೇಡ್ಕರ್ ಜಯಂತಿ

1.5.21- ಕಾರ್ಮಿಕ ದಿನಾಚರಣೆ

14.5.21- ಬಸವ ಜಯಂತಿ/ರಂಜಾನ್

21.7.21- ಬಕ್ರೀದ್

20.8.21- ಮೊಹರಂ

10.9.21- ಗಣೇಶ ಚತುರ್ಥಿ

2.10.21- ಗಾಂಧಿ ಜಯಂತಿ

6.10.21- ಮಹಾಲಯ ಅಮಾವಾಸ್ಯೆ

14.10.21- ಮಹಾ ನವಮಿ, ಆಯುಧ ಪೂಜೆ

15.10.21- ವಿಜಯ ದಶಮಿ

20.10.21- ವಾಲ್ಮೀಕಿ ಜಯಂತಿ/ಈದ್‌ ಮಿಲಾದ್

1.11.21- ಕನ್ನಡ ರಾಜ್ಯೋತ್ಸವ

3.11.21- ನರಕ ಚತುರ್ದಶಿ

5.11.21- ಬಲಿಪಾಡ್ಯಮಿ/ದೀಪಾವಳಿ

22.11.21- ಕನಕದಾಸ ಜಯಂತಿ

ಪರಿಮಿತ ರಜಾ ದಿನಗಳು:

01.01.21- ಹೊಸ ವರ್ಷ

30.03.2021- ಷಬ್ ಎ ಬಾರಾತ್

3.04.2021- ಹೋಲಿ ಸ್ಯಾಟರ್ಡೇ

17.04.2021- ದೇವರ ದಾಸಿ‌ಮಯ್ಯ ಜಯಂತಿ

21.04.2021- ರಾಮನವಮಿ

07.05.2021- ಜಮಾತ್ ಉಲ್‌ ವಿದಾ

10.05.2021- ಷಬ್ ಎ ಖದರ್

17.05.2021- ಶಂಕರಾಚಾರ್ಯ ಜಯಂತಿ

26.05.2021- ಬುದ್ಧ ಪೂರ್ಣಿಮಾ

20.08.2021- ವರಮಹಾಲಕ್ಷ್ಮಿ ವ್ರತ

21.08.2021- ಓಣಂ

23.08.2021- ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

08.09.2021- ಕನ್ಯಾ ಮಾರಿಯಮ್ಮ ಜಯಂತಿ

09.09.2021- ಸ್ವರ್ಣಗೌರಿ ವ್ರತ

17.09.2021- ವಿಶ್ವಕರ್ಮ ಜಯಂತಿ

18.10.2021- ತುಲಾ ಸಂಕ್ರಮಣ

19.11.2021- ಗುರು ನಾನಕ್ ಜಯಂತಿ

20.11.2021- ಹುತ್ತರಿ ಹಬ್ಬ

24.12.2021- ಕ್ರಿಸ್‌ಮಸ್

2021ನೇ ಸಾಲಿನ ರಾಜ್ಯದ ಸಾರ್ವತ್ರಿಕ ರಜಾ ದಿನ ಪ್ರಕಟ

ABOUT THE AUTHOR

...view details