ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಎಷ್ಟು ಕೋವಿಡ್​ ಬೆಡ್​ಗಳಿವೆ ಗೊತ್ತಾ?:  ಇಲ್ಲಿದೆ ಮಾಹಿತಿ - ಬೆಂಗಳೂರಿನಲ್ಲಿ ಲಭ್ಯವಿರುವ ಕೋವಿಡ್ ಬೆಡ್​ಗಳು

ಬೆಂಗಳೂರು ನಗರದಲ್ಲಿ ಲಭ್ಯವಿರುವ ಒಟ್ಟು ಕೋವಿಡ್ ಬೆಡ್​​ಗಳ ಸಂಖ್ಯೆ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.

covid-19 Beds are available in Bangalore
ಲಭ್ಯವಿರುವ ಒಟ್ಟು ಕೋವಿಡ್ ಬೆಡ್​​ಗಳ ಸಂಖ್ಯೆ

By

Published : Aug 8, 2020, 9:40 AM IST

ಬೆಂಗಳೂರು: ನಗರದಲ್ಲಿ ಲಭ್ಯವಿರುವ ಸರ್ಕಾರಿ‌ ಕೋಟಾದ ಕೋವಿಡ್ -19 ಬೆಡ್​ಗಳು ಸಂಖ್ಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕ್ರ.ಸಂ ಹಂಚಿಕೆ ಆಕ್ರಮಿತ ಬೆಡ್​​ಗಳು ಲಭ್ಯವಿರುವ ಬೆಡ್​ಗಳು
1 ಸರ್ಕಾರಿ ಆಸ್ಪತ್ರೆ 696 457 239
2 ಸ.ಮೆಡಿಕಲ್ ಕಾಲೇಜು 819 673 146
3 ಖಾಸಗಿ ಆಸ್ಪತ್ರೆ 5186 1585 3601
4 ಖಾ.ಮೆಡಿಕಲ್ ಕಾಲೇಜ್ 4491 2866 1625
5 ಸಿಸಿಸಿ ಕೇಂದ್ರ 4276 3346 930

ಸರ್ಕಾರೆತರ ಖಾಸಗಿ ಕೋವಿಡ್ ಕೇರ್ ಸೆಂಟರ್

ಕ್ರ.ಸಂ ಹಂಚಿಕೆ ಆಕ್ರಮಿತ ಬೆಡ್​​ಗಳು ಲಭ್ಯವಿರುವ ಬೆಡ್​ಗಳು
1 ಖಾಸಗಿ ಆಸ್ರತ್ರೆ 2656 598 2058
2 ಕಮ್ಯುನಿಟಿ ಮ್ಯಾನೇಜ್ಡ್ 35 0 35

ಸರ್ಕಾರಿ ಕೋಟಾ ಅಲ್ಲದೇ ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್ ಹಾಗೂ ನಾನ್ ಕೋವಿಡ್ ಬೆಡ್​ಗಳು ಒಟ್ಟು 16,257.

ABOUT THE AUTHOR

...view details