ಬೆಂಗಳೂರು:ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರುಗಳನ್ನು ಜಿಲ್ಲಾವಾರು ಉಸ್ತುವಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೀಗ ನೂತನ ಜಿಲ್ಲಾ ಉಸ್ತುವಾರಿ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ?:
ಡಾ. ಎನ್. ಮಂಜುಳ - ಬೆಂಗಳೂರು ನಗರ
ಪಿ.ಹೇಮಲತಾ - ಬೆಂಗಳೂರು ಗ್ರಾಮಾಂತರ
ತುಷಾರ್ ಗಿರಿನಾಥ್ - ರಾಮನಗರ
ಎನ್. ಮಂಜುನಾಥ ಪ್ರಸಾದ್ - ಚಿತ್ರದುರ್ಗ
ಉಮಾ ಮಹಾದೇವನ್ - ಕೋಲಾರ
ಎಲ್.ಕೆ. ಅತೀಕ್ - ಬೆಳಗಾವಿ
ಮನೋಜ್ ಕುಮಾರ್ ಮೀನಾ - ಚಿಕ್ಕಬಳ್ಳಾಪುರ
ಡಾ. ಎಸ್ ಸೆಲ್ವ ಕುಮಾರ್ - ಶಿವಮೊಗ್ಗ
ಎಸ್.ಆರ್. ಉಮಾಶಂಕರ್ - ದಾವಣಗೆರೆ
ಎನ್. ಜಯರಾಮ್ - ಮೈಸೂರು
ಡಾ. ವಿ. ರಾಮ್ ಪ್ರಸಾತ್ ಮನೋಹರ್ - ಮಂಡ್ಯ
ಬಿ.ಬಿ. ಕಾವೇರಿ - ಚಾಮರಾಜನಗರ
ನವೀನ್ ರಾಜ್ ಸಿಂಗ್ - ಹಾಸನ