ಕರ್ನಾಟಕ

karnataka

ETV Bharat / state

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ,ಬೆಳ್ಳಿ ಬೆಲೆ ಹೀಗಿದೆ.. - ಇಂದಿನ ಚಿನ್ನ ಬೆಳ್ಳಿ ದರ

ಇಂದಿನ ಚಿನ್ನ, ಬೆಳ್ಳಿ ದರದ ಮಾಹಿತಿ.

gold silver rate
ಸಾಂದರ್ಭಿಕ ಚಿತ್ರ

By

Published : Sep 18, 2022, 12:52 PM IST

ನವದೆಹಲಿ/ಬೆಂಗಳೂರು:ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಹಿಂದಿನ ದಿನದ ಅಂಕಿಅಂಶಗಳಿಗೆ ಹೋಲಿಸಿದರೆ ಭಾನುವಾರದಂದು ಭಾರತದಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಥಾಸ್ಥಿತಿಯಲ್ಲಿವೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ₹ 50,130 ಕ್ಕೆ ಲಭ್ಯವಿದ್ದರೆ, 22 ಕ್ಯಾರೆಟ್ ಚಿನ್ನದ ದರ ₹ 45,950 ಇದೆ.

ಚೆನ್ನೈ, ಕೊಯಮತ್ತೂರು ಮತ್ತು ಮಧುರೈನಲ್ಲಿ 10 ಗ್ರಾಂನಲ್ಲಿ 24 ಕ್ಯಾರೆಟ್ ಚಿನ್ನ ₹50,620 ಇದೆ. ದೆಹಲಿ, ಜೈಪುರ, ಚಂಡೀಗಢ ಮತ್ತು ಲಕ್ನೋದಲ್ಲಿ ₹50,280 ಆಗಿದೆ. ನಾಸಿಕ್, ನಾಗ್ಪುರ, ಪಾಟ್ನಾ, ಪುಣೆ, ಮತ್ತು ವಡೋದಲ್ಲಿ ಇದರ ಬೆಲೆ ₹50,160. ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಕೇರಳ, ವಿಜಯವಾಡ, ಭುವನೇಶ್ವರ ಮತ್ತು ವಿಶಾಖಪಟ್ಟಣಂನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹50,130 ಆಗಿದೆ. ಇನ್ನು 1 ಕೆಜಿ ಬೆಳ್ಳಿಯ ಬೆಲೆ ₹56,700 ಆಗಿದೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ :

ನಗರಗಳು ಚಿನ್ನ(22K)ಗ್ರಾಂ ಚಿನ್ನ(24K)ಗ್ರಾಂ ಬೆಳ್ಳಿ(ಗ್ರಾಂ)
ಬೆಂಗಳೂರು 4,573 ರೂ. 4,970 ರೂ. 56.5 ರೂ.
ಮೈಸೂರು 4,595 ರೂ. 5,118 ರೂ. 58.6 ರೂ.
ಮಂಗಳೂರು 4,600 ರೂ. 5,018 ರೂ. 62 ರೂ.
ದಾವಣಗೆರೆ 4,590 ರೂ. 4,960 ರೂ. 62.08 ರೂ.

ಇದನ್ನೂ ಓದಿ:ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

ABOUT THE AUTHOR

...view details