ಕರ್ನಾಟಕ

karnataka

ETV Bharat / state

Gold silver rate..ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

ಚಿನ್ನ ಬೆಳ್ಳಿ ದರ
Gold silver Rate

By

Published : Aug 20, 2022, 2:39 PM IST

ನಿತ್ಯ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4770 5185 56.1
ಹುಬ್ಬಳ್ಳಿ 4875 5119 62
ಮಂಗಳೂರು 4785 5220 61.30
ಶಿವಮೊಗ್ಗ 4760 5182 57

ಹುಬ್ಬಳ್ಳಿಯಲ್ಲಿ 22K ಮತ್ತು 24K ಚಿನ್ನದ ದರದಲ್ಲಿ 10 ರೂಪಾಯಿ ಇಳಿಕೆ ಕಂಡಿದೆ. ಶಿವಮೊಗ್ಗ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಂಗಳೂರಿನಲ್ಲಿ ಬೆಳ್ಳಿ ದರ 0.6 ರೂ ಇಳಿಕೆ ಕಂಡಿದೆ.

ಇದನ್ನೂ ಓದಿ:ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

ABOUT THE AUTHOR

...view details