Gold silver rate.. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ
ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.
Gold silver rate..ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ
By
Published : Aug 18, 2022, 12:23 PM IST
|
Updated : Aug 18, 2022, 12:58 PM IST
ಬೆಂಗಳೂರು:ನಿತ್ಯ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತವಾಗುವುದು ಸಾಮಾನ್ಯ. ಚಿನ್ನಾಭರಣಗಳ ದರ ಏರಿಕೆಯಾಗಿದ್ದರೂ ಚಿನ್ನದ ಖರೀದಿ ಮಾತ್ರ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ.
ನಗರ
ಚಿನ್ನ22K
ಚಿನ್ನ24K
ಬೆಳ್ಳಿ
ಬೆಂಗಳೂರು
4,785
5,200
57.20
ಮೈಸೂರು
4,790
5,359
58.70
ಹುಬ್ಬಳ್ಳಿ
4,885
5,129
63.03
ಮಂಗಳೂರು
4,795
5,231
62.40
ಶಿವಮೊಗ್ಗ
4,775
5,202
58.20
ಇಂದು ಹೆಚ್ಚಿನ ಕಡೆಗಳಲ್ಲಿ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24K ಮತ್ತು 22K ಚಿನ್ನದ ಬೆಲೆಯಲ್ಲಿ 5 ರೂ. ಇಳಿಕೆಯಾಗಿದೆ. ಮೈಸೂರಿನಲ್ಲಿ 24K ಚಿನ್ನದ ಬೆಲೆಯಲ್ಲಿ 28 ರೂ ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ 10ರೂ. ಮತ್ತು 24K ಚಿನ್ನದ ಬೆಲೆಯಲ್ಲಿ 11ರೂ ಇಳಿಕೆಯಾಗಿದೆ. ಮಂಗಳೂರಿನಲ್ಲಿ ಚಿನ್ನದ ಬೆಲೆ ಎಂದಿನಂತೆಯೇ ಮುಂದುವರೆದಿದೆ.