ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು ಗೊತ್ತಾ? - ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನದ ದರ

ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ..

Gold, Silver Rate
Gold, Silver Rate

By

Published : Jun 18, 2022, 2:23 PM IST

ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಕಾಣುತ್ತೇವೆ. ಬೆಲೆ ಗಗನಕ್ಕೇರಿದರೂ ಆಭರಣ ಪ್ರಿಯರ ಸಂಖ್ಯೆಗೆ ಕೊರತೆಯಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ-ಬೆಳ್ಳಿ ದರ ಹೀಗಿದೆ ನೋಡಿ..

ನಗರಚಿನ್ನ(22K)ಚಿನ್ನ(24K) ಬೆಳ್ಳಿ
ಮಂಗಳೂರು4,779 ರೂ.5,213 ರೂ. 66.30
ಹುಬ್ಬಳ್ಳಿ4,787 ರೂ.5,222 ರೂ. 63.02
ದಾವಣಗೆರೆ4,760 ರೂ.5,145 ರೂ. 66.38
ಮೈಸೂರು4,750 ರೂ.5,260 ರೂ. 62.90
ಬೆಂಗಳೂರು4,765 ರೂ.5,130 ರೂ. 61.5

ಹಲವೆಡೆ ಚಿನ್ನ-ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ರೂ ಏರಿಕೆ ಕಂಡಿದೆ.

ABOUT THE AUTHOR

...view details