ಕರ್ನಾಟಕ

karnataka

ETV Bharat / state

Gold Silver Rate: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ - ಚಿನ್ನಾಭರಣ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

Gold Silver Rate
ಚಿನ್ನಾಭರಣ ಬೆಲೆ

By

Published : Oct 13, 2022, 3:01 PM IST

ಪ್ರತಿದಿನ ಚಿನ್ನಾಭರಣ ಬೆಲೆ ಏರಿಳಿತ ಕಾಣೋದು ಸಾಮಾನ್ಯ. ಚಿನ್ನ ಬೆಳ್ಳಿ ದರ ಗಗನಕ್ಕೇರಿದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದು ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,670 5,075 57.1
ಶಿವಮೊಗ್ಗ 4,675 5,081 58,100(ಕೆ.ಜಿ)
ಮಂಗಳೂರು 4,680 5,105 62.50
ಹುಬ್ಬಳ್ಳಿ 5,102 4,677 57.47

ABOUT THE AUTHOR

...view details