ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಕಾಣುತ್ತೇವೆ. ದಿನೇ ದಿನೆ ಬೆಲೆಯಲ್ಲಿ ವ್ಯತ್ಯಾಸವಾದರೂ, ದರ ಗಗನಕ್ಕೇರಿದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ ನೋಡಿ..
ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ- 5,130ರೂ., 22 ಕ್ಯಾರೆಟ್ ಚಿನ್ನದ ದರ- 4,765 ರೂ., ಬೆಳ್ಳಿ ಪ್ರತಿ ಗ್ರಾಂಗೆ 60.8 ರೂ. ಇದೆ. ಮೈಸೂರಿನಲ್ಲಿ ಚಿನ್ನದ ದರ ಕೊಂಚ ಏರಿಕೆ ಕಂಡಿದ್ದು, 24 ಕ್ಯಾರೆಟ್ ಚಿನ್ನದ ದರ- 5,260ರೂ., 22 ಕ್ಯಾರೆಟ್ ಚಿನ್ನದ ದರ- 4,750ರೂ., ಬೆಳ್ಳಿ- 62.40ರೂ. ಇದೆ.