ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿಂದು ಚಿನ್ನ ಬೆಳ್ಳಿ ಬೆಲೆ ಹೀಗಿದೆ - gold price

ರಾಜ್ಯದ ಪ್ರಮುಖ ನಗರಗಳಲ್ಲಿಂದು ಈ ರೀತಿಯಾಗಿದೆ ಇಂದಿನ ಚಿನ್ನಾಭರಣ ದರ.

gold silver price in Karnataka
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Sep 24, 2022, 1:42 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಆಭರಣ ಖರೀದಿಸಬೇಕೆಂದುಕೊಂಡಿದ್ದೀರಾ?. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದಿನ ಪ್ರತೀ ಗ್ರಾಂ ಚಿನ್ನ ಬೆಳ್ಳಿ ಬೆಲೆ ಹೀಗಿದೆ ನೋಡಿ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,575 4,973 56.2
ಮೈಸೂರು 4,600 5,122 57.60
ದಾವಣಗೆರೆ 4,595 4,965 61.58
ಶಿವಮೊಗ್ಗ 4,575 4,970 57,200

ಇದನ್ನೂ ಓದಿ:ಬದಲಾಗದ ಇಂಧನ ದರ.. ಇಂದಿನ ಡೀಸೆಲ್​-ಪೆಟ್ರೋಲ್​ ಬೆಲೆ ಹೀಗಿದೆ

ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 50ರೂ., 22K ಚಿನ್ನದ ದರದಲ್ಲಿ 56ರೂ. ಇಳಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 50ರೂ., 22K ಚಿನ್ನದ ದರದಲ್ಲಿ 55ರೂ. ಕಡಿಮೆ ಆಗಿದೆ.

ABOUT THE AUTHOR

...view details