ಕರ್ನಾಟಕ

karnataka

ETV Bharat / state

gold silver price: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ಬೆಲೆ ದರ - gold price

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

Karnataka  gold silver price
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Aug 25, 2022, 12:32 PM IST

ಪ್ರತಿದಿನ ಚಿನ್ನ ಬೆಳ್ಳಿ ದರ ಏರಿಳಿತ ಆಗುತ್ತಿರುತ್ತದೆ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,778 5,192 56.00
ಮೈಸೂರು 4,750 5,350 57.40
ಮಂಗಳೂರು 4,755 5,187 61.10
ಹುಬ್ಬಳ್ಳಿ 4,795 5,035 60.09
ದಾವಣಗೆರೆ 4,745 5,125 61.18

ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 22ರೂ., 24K ಚಿನ್ನದ ದರದಲ್ಲಿ 23ರೂ. ಏರಿಕೆ ಕಂಡಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 23ರೂ. ಏರಿಕೆ ಆಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 27ರೂ. ಹೆಚ್ಚಳವಾಗಿದೆ. ಹುಬ್ಬಳ್ಳಿ ಚಿನ್ನ ಬೆಳ್ಳಿ ದರ ಯಥಾಸ್ಥಿತಿ ಇದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 50ರೂ., 24K ಚಿನ್ನದ ದರದಲ್ಲಿ 54ರೂ. ಇಳಿಕೆ ಕಂಡಿದೆ.

ಇದನ್ನೂ ಓದಿ:ತರಕಾರಿ ಬೆಲೆ... ಇಂದು ಯಾವುದು ಅಗ್ಗ, ಯಾವುದು ದುಬಾರಿ

ABOUT THE AUTHOR

...view details