ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ ಹೀಗಿದೆ.. - ಕರ್ನಾಟಕ ಚಿನ್ನ ಬೆಳ್ಳಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ಬೆಲೆ ತಿಳಿದುಕೊಳ್ಳಿ.

gold silver price in Karnataka
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Aug 11, 2022, 2:44 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ ಬೆಳವಣಿಗೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗು ಬೆಳ್ಳಿ ಬೆಲೆ ಹೀಗಿದೆ.

ನಗರ ಚಿನ್ನ22(ಕ್ಯಾರೆಟ್) ಪ್ರತಿ ಗ್ರಾಂ.ಬೆಲೆ ಚಿನ್ನ24K ಬೆಳ್ಳಿ
ಬೆಂಗಳೂರು 4,810 5,230 58.9
ಮೈಸೂರು 4,865 5,391 60.40
ಹುಬ್ಬಳ್ಳಿ 4,830 5,072 64.02
ದಾವಣಗೆರೆ 4,787 5,180 64.08
ಮಂಗಳೂರು 4,740 5171 64

ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 88 ರೂ., 24K ಚಿನ್ನದ ದರದಲ್ಲಿ 28ರೂ. ಇಳಿಕೆಯಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 15 ರೂ., 24K ಚಿನ್ನದ ದರದಲ್ಲಿ 17 ರೂ. ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 50ರೂ., 24K ಚಿನ್ನದ ದರದಲ್ಲಿ 52ರೂ. ಇಳಿಕೆ ಕಂಡಿದೆ. ದಾವಣಗೆರೆಯಲ್ಲಿ 22K ಮತ್ತು 24K ಚಿನ್ನದ ಬೆಲೆಯಲ್ಲಿ 3 ರೂಪಾಯಿ ಕಡಿಮೆಯಾಗಿದೆ.

ಇದನ್ನೂ ಓದಿ:ಮಾರುಕಟ್ಟೆ ಮಾಹಿತಿ.. ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ

ABOUT THE AUTHOR

...view details