ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.. - ಈಟಿವಿ ಭಾರತ ಕನ್ನಡ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳನ್ನು ತಿಳಿಯೋಣ..

today-gold-rate-in-state
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ..

By

Published : Sep 12, 2022, 1:17 PM IST

ಬೆಂಗಳೂರು: ಬೆಂಗಳೂರಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4,667 ರೂಪಾಯಿ ಇದ್ದು, 11 ರೂ. ಇಳಿಕೆ ಮತ್ತು 24 ಕ್ಯಾರೆಟ್​ 5,072 ರೂ. ಆಗಿದ್ದು, 12 ರೂ. ಇಳಿಕೆಯಾಗಿದೆ. ಮೈಸೂರಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 4,675 ರೂ. ಆಗಿದ್ದು, 24 ಕ್ಯಾರೆಟ್​ ಚಿನ್ನ ಗ್ರಾಂಗೆ 5,225 ರೂ. ಆಗಿದ್ದು, 11 ರೂ. ಇಳಿಕೆಯಾಗಿದೆ.

ಮಂಗಳೂರಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 4,680 ರೂ. ಆಗಿದ್ದು, 24 ಕ್ಯಾರೆಟ್​ ಚಿನ್ನ ಗ್ರಾಂಗೆ 5,105 ರೂ. ಆಗಿದ್ದು, ಯಾವುದೇ ಏರಿಳಿಕೆಯಾಗಿಲ್ಲ. ಶಿವಮೊಗ್ಗದಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 4,660 ರೂ., 24 ಕ್ಯಾರೆಟ್​ ಚಿನ್ನ ಗ್ರಾಂಗೆ 5,078 ರೂ. ಆಗಿದೆ. ಹುಬ್ಬಳ್ಳಿಯಲ್ಲಿ 22K ಕ್ಯಾರೆಟ್​ ಚಿನ್ನ ಒಂದು ಗ್ರಾಂಗೆ 4,636 ರೂ. ಹಾಗೂ 24K ಕ್ಯಾರೆಟ್​ ಚಿನ್ನ ಗ್ರಾಂಗೆ 5,057 ರೂ. ಆಗಿದ್ದು ಚಿನ್ನದ ದರ ಸ್ಥಿರವಾಗಿದೆ.

ನಗರಚಿನ್ನ(22K)ಚಿನ್ನ(24K) ಬೆಳ್ಳಿ
ಮಂಗಳೂರು4,680 ರೂ.5,105 ರೂ. 60.50 ರೂ.
ಹುಬ್ಬಳ್ಳಿ4,636 ರೂ.5,057 ರೂ. 55.29 ರೂ.
ಶಿವಮೊಗ್ಗ4,660 ರೂ.5,078 ರೂ. 56.30 ರೂ.
ಮೈಸೂರು4,675 ರೂ.5,225 ರೂ. 56.70 ರೂ.
ಬೆಂಗಳೂರು4,667 ರೂ.5072 ರೂ. 55.02 ರೂ.

ABOUT THE AUTHOR

...view details