ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಚಿನ್ನ, ಬೆಳ್ಳಿ ದರ ಏರಿಕೆ: ಹೀಗಿದೆ ಇಂದಿನ ಬೆಲೆ.. - jewelry price today

ಚಿನ್ನ, ಬೆಳ್ಳಿ: ಯಾವ ನಗರದಲ್ಲಿ ಎಷ್ಟು ದರವಿದೆ ನೋಡಿ..

gold-rate-today-in-main-cities-of-karnataka
ರಾಜ್ಯದಲ್ಲಿ ಚಿನ್ನ, ಬೆಳ್ಳಿ ದರ ಏರಿಕೆ... ಹೀಗಿದೆ ಇಂದಿನ ಬೆಲೆ

By

Published : May 19, 2022, 12:26 PM IST

ಬೆಂಗಳೂರು:ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ ಮಾತ್ರ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ.

ನಗರಗಳು ಚಿನ್ನ(22 K) ಚಿನ್ನ(24 K) ಬೆಳ್ಳಿ (ಗ್ರಾಂ)
ಬೆಂಗಳೂರು 4,640 ರೂ. 5,066 ರೂ. 62.00 ರೂ.
ಹುಬ್ಬಳ್ಳಿ 4,714 ರೂ. 5,143 ರೂ. 62.25 ರೂ.
ಮೈಸೂರು 4,692 ರೂ. 5,197 ರೂ. 62.50 ರೂ.
ಮಂಗಳೂರು 4,630 ರೂ. 5,051 ರೂ. 65.10 ರೂ.
ದಾವಣಗೆರೆ 4,625 ರೂ. 5,005 ರೂ. 65.18 ರೂ|

ABOUT THE AUTHOR

...view details