ಕರ್ನಾಟಕ

karnataka

ETV Bharat / state

Gold Rate: ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ​ ಹೀಗಿದೆ - ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ

ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ..

ಚಿನ್ನದ ದರದಲ್ಲಿ ಯಥಾಸ್ಥಿತಿ : ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್‌ ರೇಟ್​ ಹೀಗಿದೆ
ಚಿನ್ನದ ದರದಲ್ಲಿ ಯಥಾಸ್ಥಿತಿ : ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್‌ ರೇಟ್​ ಹೀಗಿದೆ

By

Published : May 15, 2022, 3:57 PM IST

ಬೆಂಗಳೂರು: ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂದು ತಿಳಿಯೋಣ..

ನಗರ ಚಿನ್ನ (22k) ಚಿನ್ನ(24K) ಬೆಳ್ಳಿ ದರ
ಬೆಂಗಳೂರು 4,700 ರೂ. 5,040 ರೂ. 60.2 ರೂ
ಹುಬ್ಬಳ್ಳಿ 4,771 ರೂ. 5,139 ರೂ. 60.170 ರೂ.
ಮೈಸೂರು 4,688 ರೂ. 5,192 ರೂ. 61.40 ರೂ.
ಮಂಗಳೂರು 4,625 ರೂ. 5,045 ರೂ. 63.70 ರೂ.
ದಾವಣಗೆರೆ 4,620 ರೂ. 5,000 ರೂ. 63.78 ರೂ.
ಶಿವಮೊಗ್ಗ 4,625 ರೂ. 5,027 ರೂ. 60.80 ರೂ.

ದೇಶದ ಪ್ರಮುಖ ನಗರಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ :

ನಗರ 22k 24k
ದೆಹಲಿ 46,250 ರೂ. 50,450 ರೂ.
ಚೆನ್ನೈ 47,370 ರೂ. 51,670 ರೂ.
ಕೋಲ್ಕತ್ತಾ 46,250 ರೂ. 50,450 ರೂ.
ಮುಂಬೈ 46,250 ರೂ. 50,450 ರೂ.

ಇದನ್ನೂ ಓದಿ:ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ದಾವಣಗೆರೆ ಜಿಲ್ಲಾಡಳಿತದಿಂದ ಹೊಸ ಪ್ಲಾನ್

ABOUT THE AUTHOR

...view details