ನವದೆಹಲಿ/ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 52,760 ರೂಪಾಯಿ ಇದ್ದು, 22 ಕ್ಯಾರೆಟ್ ಚಿನ್ನದ ದರ 48,360 ರೂ.ಇದೆ. ಮುಂಬೈ, ಕೋಲ್ಕತ್ತಾ, ಹೈದರಾಬಾದ್ನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 52,460 ರೂಪಾಯಿ ಇದ್ದು, ಚೆನ್ನೈನಲ್ಲಿ 53,380 ರೂ.ಗೆ ಮಾರಾಟವಾಗುತ್ತಿದೆ.
ಚಿನಿವಾರ ಮಾರುಕಟ್ಟೆ ಸಮಾಚಾರ: ದೇಶ, ರಾಜ್ಯದಲ್ಲಿ ಬಂಗಾರ, ಬೆಳ್ಳಿ ಬೆಲೆ ಹೀಗಿದೆ.. - ಚಿನಿವಾರ ಮಾರುಕಟ್ಟೆ ಸಮಾಚಾರ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳನ್ನು ತಿಳಿಯೋಣ.
gold
ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 52,460 ರೂಪಾಯಿ ಇದ್ರೆ, 22 ಕ್ಯಾರೆಟ್ ಚಿನ್ನದ 48,260ಕ್ಕೆ ಮಾರಾಟವಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಂಗಾರ ಬೆಳ್ಳಿ ದರ ಈ ಕೆಳಗಿನಂತಿದೆ.
ನಗರ | ಚಿನ್ನ 22K (1 ಗ್ರಾಂ) | ಚಿನ್ನ 24K (1 ಗ್ರಾಂ) | ಬೆಳ್ಳಿ |
ಬೆಂಗಳೂರು | 4,826 ರೂ. | 5,246 ರೂ. | 61.8 ರೂ |
ಮಂಗಳೂರು | 4,826 (1 ರೂ.ಹೆಚ್ಚಳ) | 5,264 (1 ರೂ.ಹೆಚ್ಚಳ) | 67.50 ರೂ. |
ಹುಬ್ಬಳ್ಳಿ | 4,809 ರೂ. | 5,246 ರೂ. | 61.80 ರೂ. |
ಶಿವಮೊಗ್ಗ | 4,810 ರೂ. | 5,236 ರೂ. | 62.70 ರೂ. |
ಇದನ್ನೂ ಓದಿ:ಮದ್ವೆಯಾಗಿ ಎರಡೇ ವರ್ಷ, ಬಂಗಾರ-ದುಡ್ಡಿನ ದಾಹಕ್ಕೆ ಪತ್ನಿಯ ಚುಚ್ಚಿ ಕೊಂದ ಪತಿ