ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತವಾಗುತ್ತಿರುತ್ತದೆ. ನೀವಿಂದು ಚಿನ್ನ ಖರೀದಿಸಬೇಕೆಂದುಕೊಂಡಿದ್ದೀರಾ? ಹಾಗಾದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಅಂತ ತಿಳಿದುಕೊಳ್ಳಿ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ-5,125 ರೂ., 22 ಕ್ಯಾರೆಟ್ ಚಿನ್ನದ ದರ-4,765 ರೂ., ಬೆಳ್ಳಿ ದರ-60.9 ರೂ. ಇದೆ. ಮಂಗಳೂರಿನಲ್ಲಿ ಚಿನ್ನದ ದರದಲ್ಲಿ ಯುಥಾಸ್ಥಿತಿ ಮುಂದುವರಿದಿದೆ. 24 ಕ್ಯಾರೆಟ್ ಚಿನ್ನದ ದರ-5,198ರೂ., 22 ಕ್ಯಾರೆಟ್ ಚಿನ್ನದ ದರ-4,765ರೂ., ಬೆಳ್ಳಿ ದರ-65.50ರೂ. ಇದೆ.