ಬೆಂಗಳೂರು:ಚಿನ್ನ- ಬೆಳ್ಳಿ ದರದಲ್ಲಿ ನಿತ್ಯ ಏರಿಳಿತವಾಗುತ್ತಿರುತ್ತದೆ. ನೀವಿಂದು ಆಭರಣ ಖರೀದಿಸಬೇಕೆಂದುಕೊಂಡಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ಬೆಲೆ.
ನಗರ | ಚಿನ್ನ(22K) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4,775 | 5,135 | 62 |
ಮೈಸೂರು | 4,760 | 5,271 | 63.5 |
ಶಿವಮೊಗ್ಗ | 4,760 | 5,118 | 63 |
ಹುಬ್ಬಳ್ಳಿ | 4,787 | 5,222 | 63 |
ದಾವಣಗೆರೆ | 4,770 | 5,155 | 67.08 |
ಮಂಗಳೂರು | 4,778 | 5,212 | 66 |