ರಾಜ್ಯದಲ್ಲಿಂದು ಚಿನ್ನ ಬೆಳ್ಳಿ ದರ ಹೀಗಿದೆ.. - ಕರ್ನಾಟಕ ಚಿನ್ನ ಬೆಳ್ಳಿ ಬೆಲೆ
ಇಂದಿನ ಚಿನ್ನ, ಬೆಳ್ಳಿ ದರದ ಮಾಹಿತಿ.
![ರಾಜ್ಯದಲ್ಲಿಂದು ಚಿನ್ನ ಬೆಳ್ಳಿ ದರ ಹೀಗಿದೆ.. gold and silver price today in Karnataka](https://etvbharatimages.akamaized.net/etvbharat/prod-images/768-512-15408784-thumbnail-3x2-news.jpg)
ಇಂದಿನ ಚಿನ್ನ ಬೆಳ್ಳಿ ದರ
ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ನೀವು ಇಂದು ಚಿನ್ನ ಖರೀದಿಸುವವರೇ, ಹಾಗಾದ್ರೆ ಇಲ್ಲಿದೆ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ, ಬೆಳ್ಳಿ ದರ.
ನಗರ | ಚಿನ್ನ(22K) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4,775 | 5,108 | 62.7 |
ಮೈಸೂರು | 4,775 | 5,289 | 64.00 |
ಹುಬ್ಬಳ್ಳಿ | 4,776 | 5,210 | 63,290(ಕೆ.ಜಿ) |
ದಾವಣಗೆರೆ | 4,770 | 5,155 | 66.98 |