ಬೆಂಗಳೂರು: ಚಿನ್ನ, ಬೆಳ್ಳಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಈಗ ಅಕ್ಷಯ ತೃತೀಯ ಬೇರೆ ಇದ್ದು, ಚಿನ್ನ ಕೊಂಡುಕೊಳ್ಳುವವರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ದರ ಗಗನಕ್ಕೇರಿದರೂ ಸಹ ಖರೀದಿಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ..
ಚಿನ್ನ, ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು? - ಬೆಂಗಳೂರಿನ ಚಿನ್ನದ ದರ
ರಾಜ್ಯದ ಕೆಲ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ..
GOLD AND SILVER PRICE IN KARNATAKA
ರಾಜ್ಯದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ:
ನಗರ | 24 k ಚಿನ್ನ (ಪ್ರತಿ ಗ್ರಾಂ) | 22 k ಚಿನ್ನ | ಬೆಳ್ಳಿ (ಪ್ರತಿ ಗ್ರಾಂ) |
ದಾವಣಗೆರೆ | 5,280 | 4,836 | 69.58 |
ಬೆಂಗಳೂರು | 5,289 | 4,845 | 67 |
ಹುಬ್ಬಳ್ಳಿ | 5,250 | 4,125 | 65,47 |
ಮಂಗಳೂರು | 5,279 | 4,839 | 69.50 |
ದೇಶದ ಪ್ರಮುಖ ನಗರಗಳ ಚಿನ್ನದ ದರ(10 ಗ್ರಾಂಗೆ)
ನಗರ | 22 k ಚಿನ್ನ(10 ಗ್ರಾಂ) | 24 k ಚಿನ್ನ |
ಚೆನ್ನೈ | 49,020 | 53,480 |
ಮುಂಬೈ | 48,390 | 52,790 |
ದೆಹಲಿ | 48,390 | 52,790 |
ಕೋಲ್ಕತ್ತಾ | 48,390 | 52,790 |
ಹೈದರಾಬಾದ್ | 48,390 | 52,790 |
ಕೇರಳ | 48,390 | 52,790 |
ಪುಣೆ | 48,470 | 52,870 |