ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೀಗಿದೆ.. - ಈಟಿವಿ ಭಾರತ ಕನ್ನಡ

ಇಂದಿನ ಚಿನ್ನ-ಬೆಳ್ಳಿ ದರ ಪಟ್ಟಿ ನೋಡೋಣ.

Karnataka Gold Silver price
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Jul 28, 2022, 12:25 PM IST

Updated : Jul 28, 2022, 1:02 PM IST

ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತವಾಗುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..

ನಗರ ಚಿನ್ನ22K(ಪ್ರತಿ ಗ್ರಾಂ) ಚಿನ್ನ24K(ಪ್ರತಿ ಗ್ರಾಂ) ಬೆಳ್ಳಿ(ಪ್ರತಿ ಗ್ರಾಂ)
ಬೆಂಗಳೂರು 4,716 ರೂ. 5,126 ರೂ. 56.02 ರೂ.
ದಾವಣಗೆರೆ 4,675 ರೂ. 5,038 ರೂ. 61.28 ರೂ.
ಹುಬ್ಬಳ್ಳಿ 4,582 ರೂ. 4,999 ರೂ. 60.00 ರೂ.
ಮಂಗಳೂರು 4,685 ರೂ. 5,111 ರೂ. 61.20 ರೂ.
ಮೈಸೂರು 4,765 ರೂ. 5,277 ರೂ. 57.70 ರೂ.
ಶಿವಮೊಗ್ಗ 4,700 ರೂ. 5,123 ರೂ. 57.20 ರೂ.

ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 41ರೂ., 24K ಚಿನ್ನದ ದರದಲ್ಲಿ 44ರೂ., ಬೆಳ್ಳಿ ದರದಲ್ಲಿ 1.5ರೂ. ಏರಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 35ರೂ., 24K ಚಿನ್ನದ ದರದಲ್ಲಿ 35ರೂ. ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ 1 ರೂಪಾಯಿ 20 ಪೈಸೆ ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 5ರೂ., 24K ಚಿನ್ನದ ದರದಲ್ಲಿ 5ರೂ. ಕಡಿಮೆಯಾಗಿದೆ.

ಇದನ್ನೂ ಓದಿ:ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಹೀಗಿದೆ..

Last Updated : Jul 28, 2022, 1:02 PM IST

ABOUT THE AUTHOR

...view details