ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 35ರೂ., 24K ಚಿನ್ನದ ದರದಲ್ಲಿ 38ರೂ. ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 37ರೂ., 24K ಚಿನ್ನದ ದರದಲ್ಲಿ 40ರೂ., ಬೆಳ್ಳಿ ಬೆಲೆಯಲ್ಲಿ 1.90 ಪೈಸೆ ಇಳಿಕೆ ಕಂಡಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 183ರೂ., 24K ಚಿನ್ನದ ದರದಲ್ಲಿ 199ರೂ., ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ 2,230 ರೂ. ಏರಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 40ರೂ., 24K ಚಿನ್ನದ ದರದಲ್ಲಿ 40ರೂ. ಏರಿಕೆ ಆಗಿದೆ.