ಕರ್ನಾಟಕ

karnataka

ETV Bharat / state

ಬಂಗಾರದ ದರ ಇಳಿಕೆ.. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ..

ಇಂದು ಚಿನ್ನಾಭರಣಗಳ ಬೆಲೆ ಹೀಗಿದೆ..

ಕರ್ನಾಟಕ ಚಿನ್ನ ಬೆಳ್ಳಿ ದರ
Karnataka Gold Silver price

By

Published : Jul 13, 2022, 1:19 PM IST

ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ಇಂದು ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,672 5,078 56.5
ಮಂಗಳೂರು 4,674 5,100 61.70
ಹುಬ್ಬಳ್ಳಿ 4,755 5,187 58,300(ಕೆಜಿ)
ಮೈಸೂರು 4,720 5,228 57.90
ದಾವಣಗೆರೆ 4,665 5,053 62.58
ಶಿವಮೊಗ್ಗ 4,650 5,075 57,500

ಇದನ್ನೂ ಓದಿ:ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿ ಇಂದಿನ ಕಾಯಿಪಲ್ಲೆ ದರ ಹೀಗಿದೆ

ಬೆಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ33 ರೂಪಾಯಿ ಇಳಿಕೆಯಾಗಿದ್ದರೆ, 24K ಚಿನ್ನದ ಬೆಲೆಯಲ್ಲಿ12 ರೂ. ಕಡಿಮೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ11 ರೂ., 24K ಚಿನ್ನದ ಬೆಲೆಯಲ್ಲಿ10 ರೂ. ಇಳಿದಿದೆ. ಬೆಳ್ಳಿ ದರದಲ್ಲಿ 80 ಪೈಸೆ ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ13 ರೂ., 24K ಚಿನ್ನದ ಬೆಲೆಯಲ್ಲಿ14 ರೂ., ಒಂದು ಕೆಜಿ ಚಿನ್ನದ ಬೆಲೆಯಲ್ಲಿ 210ರೂ‌. ಇಳಿಕೆ ಕಂಡಿದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ15 ರೂ., 24K ಚಿನ್ನದ ಬೆಲೆಯಲ್ಲಿ18 ರೂ. ಕಡಿಮೆಯಾಗಿದೆ.

ABOUT THE AUTHOR

...view details