ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ಬೆಲೆ ಹೀಗಿದೆ.. - Silver rate today

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲವೆಡೆ ದರದಲ್ಲಿ ಕೊಂಚ ವ್ಯತ್ಯಾಸವಾಗಿದೆಯಷ್ಟೇ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ ನೋಡಿ..

god and silver rate
ಚಿನ್ನ ಬೆಳ್ಳಿ ದರ

By

Published : Jul 10, 2022, 12:27 PM IST

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,725 5,112 57.3
ಮೈಸೂರು 4,740 5,251 58.60
ಮಂಗಳೂರು 4,698 5,125 62.80
ಹುಬ್ಬಳ್ಳಿ 4,753 5,185 58,320(ಕೆಜಿ)
ಶಿವಮೊಗ್ಗ 4,665 5,098 58,000(ಕೆಜಿ)
ದಾವಣಗೆರೆ 4,684 5,072 62.88

ಬೆಂಗಳೂರು, ಮಂಗಳೂರು, ಶಿವಮೊಗ್ಗದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮೈಸೂರಿನಲ್ಲಿ 22K, 24K ಚಿನ್ನದ ದರದಲ್ಲಿ 5ರೂ. ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 12ರೂ., 24K ಚಿನ್ನದ ದರದಲ್ಲಿ 13ರೂ., ಒಂದು ಕೆ.ಜಿ ಬೆಳ್ಳಿ ದರದಲ್ಲಿ 180 ರೂ‌. ಹೆಚ್ಚಳವಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 17ರೂ., 24K ಚಿನ್ನದ ದರದಲ್ಲಿ 111ರೂ., ಬೆಳ್ಳಿ ದರದಲ್ಲಿ 44ಪೈಸೆ ಏರಿಕೆ ಕಂಡಿದೆ.

ABOUT THE AUTHOR

...view details