ಕರ್ನಾಟಕ

karnataka

ETV Bharat / state

ಜಿಯೋ ಕೇಬಲ್​ ಅಳವಡಿಕೆ ವೇಳೆ ಗ್ಯಾಸ್​ ಪೈಪ್​ಲೈನ್​ ಸ್ಫೋಟ: ಮಹಿಳೆ ಸೇರಿದಂತೆ ಹಲವರಿಗೆ ಗಾಯ - ಬೆಂಗಳೂರು ಗೇಲ್ ಗ್ಯಾಸ್ ಪೈಪ್ ಸೋರಿಕೆ ಸ್ಫೋಟ ಪ್ರಕರಣ

ಜಿಯೋ ಕಂಪನಿಯ ಕೇಬಲ್ ಅಳವಡಿಕೆ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಸೋರಿಕೆಯಾಗಿ ಸ್ಫೋಟಗೊಂಡಿರುವ ಘಟನೆ ನಗರದ ಹೊಸೂರು ರೋಡ್ ಬಳಿ ನಡೆದಿದೆ.

Gas pipe leak explodes  in Banglore
ಗೇಲ್ ಗ್ಯಾಸ್ ಪೈಪ್ ಸೋರಿಕೆ ಸ್ಫೋಟ ಪ್ರಕರಣ .. ಓರ್ವ ಮಹಿಳೆ ಸೇರಿದಂತೆ ಹಲವರಿಗೆ ಗಾಯ

By

Published : Jan 13, 2020, 11:46 PM IST

ಬೆಂಗಳೂರು:ಜಿಯೋ ಕಂಪನಿಯ ಕೇಬಲ್ ಅಳವಡಿಕೆ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಸೋರಿಕೆಯಾಗಿ ಸ್ಫೋಟಗೊಂಡಿರುವ ಘಟನೆ ನಗರದ ಹೊಸೂರು ರೋಡ್ ಬಳಿ ನಡೆದಿದೆ.

ಗೇಲ್ ಗ್ಯಾಸ್ ಪೈಪ್ ಸೋರಿಕೆ ಸ್ಫೋಟ ಪ್ರಕರಣ .. ಓರ್ವ ಮಹಿಳೆ ಸೇರಿದಂತೆ ಹಲವರಿಗೆ ಗಾಯ

ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಫೋಟದ ತೀವ್ರತೆಗೆ ಅಲ್ಲಿದ್ದಂತಹ ವಸ್ತುಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿವೆ. ಘಟನೆಯಲ್ಲಿ ಸಂಧ್ಯಾರಾಣಿ ಎಂಬಾ ಮಹಿಳೆ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಜಿಯೋ ಕಂಪೆನಿಯ ಅಂಡರ್ ಕೇಬಲ್ ಅಳವಡಿಕೆ ವೇಳೆ ಅದೇ ಜಾಗದ ಪಕ್ಕದಲ್ಲಿ ಅಳವಡಿಸಿದ್ದ ಗ್ಯಾಸ್ ಪೈಪ್ ಲಿಕೇಜ್ ಆಗಿದ್ದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details