ಬೆಂಗಳೂರು: ಸ್ಟೈಲ್ ಕಿಂಗ್, ಸೂಪರ್ ಸ್ಟಾರ್ ರಜಿನಿಕಾಂತ್ ಅನಾರೋಗ್ಯದ ಕಾರಣದಿಂದಾಗಿ ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದು, ದೇಶದೆಲ್ಲೆಡೆ ರಜಿನಿಕಾಂತ್ ಅಭಿಮಾನಿಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ತಲೈವಾ ಗುಣಮುಖರಾಗಲಿ ಎಂದು ಅಭಿಮಾನಿಗಳಿಂದ ವಿಶೇಷ ಪೂಜೆ - Superstar Rajinikanth
ರಜಿನಿಕಾಂತ್ ಹೆಸರಿನಲ್ಲಿ ವಿಶೇಷ ಹೋಮ ಮಾಡಿಸಿ, ದೀಪ ಹಚ್ಚಿ, 51 ತೆಂಗಿನಕಾಯಿ ಒಡೆಯಲಾಯಿತು. ಜೊತೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಆದಷ್ಟು ಬೇಗ ಗುಣಮುಖರಾಗಿ ಎಂದು ಘೋಷಣೆ ಕೂಡ ಕೂಗಿದರು.
ತಲೈವಾ ಗುಣಮುಖರಾಗಲಿ ಎಂದು ಅಭಿಮಾನಿಗಳಿಂದ ವಿಶೇಷ ಪೂಜೆ..
ಇದೇ ನಿಟ್ಟಿನಲ್ಲಿ ನಗರದ ಅಲಸೂರು ಸುಬ್ರಮಣ್ಯ ದೇವಸ್ಥಾನದಲ್ಲಿ ತಲೈವಾ ರಜಿನಿಕಾಂತ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಜಿನಿಕಾಂತ್ ಹೆಸರಿನಲ್ಲಿ ವಿಶೇಷ ಹೋಮ ಮಾಡಿಸಿ, ದೀಪ ಹಚ್ಚಿ, 51 ತೆಂಗಿನಕಾಯಿ ಒಡೆಯಲಾಯಿತು. ಜೊತೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಆದಷ್ಟು ಬೇಗ ಗುಣಮುಖರಾಗಿ ಎಂದು ಘೋಷಣೆ ಕೂಡ ಕೂಗಿದರು.