ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ಅಪಾರ್ಟ್​​​ಮೆಂಟ್‌ಗೆ ನುಗ್ಗಿ ಶೂ,ಚಪ್ಪಲಿ ಕಳ್ಳತನ : ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಕೆಂಗೇರಿ ಅಪಾರ್ಟ್​​ಮೆಂಟ್​ನಲ್ಲಿ ಶೂ, ಚಪ್ಪಳಿ ಕಳ್ಳತನ

ಡಿಸೆಂಬರ್​​ 5ರಂದು ಕೆಂಗೇರಿ ಸ್ಯಾಟಲೈಟ್ ಟೌನ್ ಸುತ್ತಮುತ್ತಲಿರುವ ಮೂರ್ನಾಲ್ಕು ಅಪಾರ್ಟ್​ಮೆಂಟ್‌ನಲ್ಲಿ ಮಧ್ಯರಾತ್ರಿ ನಾಲ್ಕು ಜನರ ಗ್ಯಾಂಗ್‌ವೊಂದು ಮನೆ ಮುಂದಿನ ಸ್ಟಾಂಡಿನಲ್ಲಿ ಇಟ್ಟಿದ್ದ ಚಪ್ಪಲಿ, ಶೂ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿತ್ತು..

Shoes and sandals stolen at Kengeri Apartments
ಕೆಂಗೇರಿ ಅಪಾರ್ಟ್​ಮೆಂಟ್​ನಲ್ಲಿ ಶೂ,ಚಪ್ಪಲಿ ಕಳ್ಳತನ

By

Published : Dec 6, 2021, 7:34 PM IST

ಬೆಂಗಳೂರು :ನಗರದಲ್ಲಿ ರಾತ್ರೋರಾತ್ರಿ ಅಪಾರ್ಟ್​ಮೆಂಟ್​​ಗೆ ನುಗ್ಗಿ ಶೂ,ಚಪ್ಪಲಿ ಕದಿಯುವ ಗ್ಯಾಂಗ್​ನ ಹಾವಳಿ ಹೆಚ್ಚಾಗಿದೆ.

ಕೆಂಗೇರಿ ಅಪಾರ್ಟ್​ಮೆಂಟ್​ನಲ್ಲಿ ಶೂ,ಚಪ್ಪಲಿ ಕಳ್ಳತನ..

ಕೆಲ ದಿನಗಳ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣಿಸಿದ್ದ ಈ ಗ್ಯಾಂಗ್, ಇದೀಗ ಕೆಂಗೇರಿ ಅಪಾರ್ಟ್​​​​ಮೆಂಟ್‌ಗೆ‌‌ ನುಗ್ಗಿ ಮನೆಗಳ ಮುಂದೆ ಬಿಟ್ಟಿದ್ದ ಪಾದರಕ್ಷೆಗಳನ್ನ ಕಳ್ಳತನ ಮಾಡಿದೆ.

ಡಿಸೆಂಬರ್​​ 5ರಂದು ಕೆಂಗೇರಿ ಸ್ಯಾಟಲೈಟ್ ಟೌನ್ ಸುತ್ತಮುತ್ತಲಿರುವ ಮೂರ್ನಾಲ್ಕು ಅಪಾರ್ಟ್​ಮೆಂಟ್‌ನಲ್ಲಿ ಮಧ್ಯರಾತ್ರಿ ನಾಲ್ಕು ಜನರ ಗ್ಯಾಂಗ್‌ವೊಂದು ಮನೆ ಮುಂದಿನ ಸ್ಟಾಂಡಿನಲ್ಲಿ ಇಟ್ಟಿದ್ದ ಚಪ್ಪಲಿ, ಶೂ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿತ್ತು. ಈ ಕುರಿತಂತೆ ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆಯಾಗಿದೆ. ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಒಮಿಕ್ರಾನ್ ನಿಗಾವಣೆ: ನೋಡಲ್ ಅಧಿಕಾರಿಗಳನ್ನು ನೇಮಿಸಿ ಸರ್ಕಾರದ ಆದೇಶ

ABOUT THE AUTHOR

...view details