ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಇಲ್ಲೋರ್ವ ವ್ಯಕ್ತಿ ಮಾಲೀಕನ ಮೇಲೆ ಸಿಟ್ಟಿಗೆದ್ದು ಮಾಟ-ಮಂತ್ರ ಮಾಡಿಸಿದ್ದಾನೆ.
ಕೆಲಸದಿಂದ ತೆಗೆದಿದ್ದಕ್ಕೆ ಈ ಭೂಪ ಮಾಡಿದ್ದೇನು ಗೊತ್ತೇ?: ದೃಶ್ಯ ಸಿಸಿಟಿವಿಯಲ್ಲಿ ಸೆರೆ - A black magik in front of a house near Kurubarahalli
ಮಾಲೀಕ ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಸೇಡು ತೀರಿಸಿಕೊಳ್ಳಲು ಮಂತ್ರಿಸಿ ತಂದ ವಾಮಾಚಾರದ ವಸ್ತುಗಳನ್ನು ಮಾಲೀಕನ ಮನೆಯ ಮುಂದೆ ಇಟ್ಟಿದ್ದಾನೆ.
ವಾಮಾಚಾರ
ಕುರುಬರಹಳ್ಳಿ ಬಳಿಯ ಮನೆಯೊಂದರಲ್ಲಿ ಶ್ರೀನಿವಾಸ ಗೌಡ ಎಂಬಾತ ಕೆಲಸ ಮಾಡುತ್ತಿದ್ದು, ಮನೆಯ ಮಾಲೀಕನ ಜೊತೆ ಕಿರಿಕ್ ಮಾಡಿದ್ದಲ್ಲದೆ ಮನೆಯಲ್ಲಿ ಕಳ್ಳತನ ಕೂಡ ಮಾಡಿದ್ದನಂತೆ. ಈ ಹಿನ್ನೆಲೆ ಆತನನ್ನು ಮಾಲೀಕ ಕೆಲಸದಿಂದ ವಜಾ ಮಾಡಿದ್ದರು.
ಮಾಲೀಕ ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಸೇಡು ತೀರಿಸಿಕೊಳ್ಳಲು ಮಂತ್ರಿಸಿ ತಂದ ವಾಮಾಚಾರದ ವಸ್ತುಗಳನ್ನು ಮಾಲೀಕನ ಮನೆಯ ಮುಂದೆ ಇಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Jan 5, 2020, 7:05 PM IST
TAGGED:
black magic