ಬೆಂಗಳೂರು:ಕೇಂದ್ರ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್ಗೆ ಮಾಜಿ ಸಚಿವ ಎಚ್. ಕೆ .ಪಾಟೀಲ್ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವೆಗೆ ಪತ್ರ ಬರೆದ ಮಾಜಿ ಸಚಿವ ಎಚ್.ಕೆ .ಪಾಟೀಲ್... ಯಾತಕ್ಕಾಗಿ ಈ ಲೆಟರ್!? - ಮಾಜಿ ಸಚಿವ ಎಚ್. ಕೆ .ಪಾಟೀಲ್
ಕೇಂದ್ರ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್ಗೆ ಮಾಜಿ ಸಚಿವ ಎಚ್. ಕೆ .ಪಾಟೀಲ್ ಪತ್ರ ಬರೆದಿದ್ದು, ಪ್ರಸಕ್ತ ಬಜೆಟ್ನಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
HK Patil wrote a letter to Nirmala Sitharaman
ಸಹಕಾರಿ ಬ್ಯಾಂಕ್ಗಳಿಗೆ ತೆರಿಗೆ ವಿನಾಯಿತಿ ಕೊಡುವಂತೆ ಮನವಿ ಮಾಡಿದ್ದು, ಭಾರತದಲ್ಲಿ ಸಣ್ಣ ಉದ್ದಿಮೆದಾರರು ಸಹಕಾರಿ ಬ್ಯಾಂಕ್ಗಳಿಂದ ವ್ಯವಹಾರ ಮಾಡುತ್ತಿದ್ದಾರೆ. ಪ್ರಸಕ್ತ ಬಜೆಟ್ನಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದ ಮೂಲಕ ಪಾಟೀಲ್ರು ಮನವಿ ಮಾಡಿದ್ದಾರೆ.
ತಮ್ಮ ಪತ್ರದಲ್ಲಿ ಸಹಕಾರಿ ಬ್ಯಾಂಕ್ಗಳು, ನಗರ ಸಹಕಾರಿ ಬ್ಯಾಂಕ್ಗಳ ಅಂಕಿ ಅಂಶಗಳ ಸಮೇತ ಮಾಹಿತಿ ಒದಗಿಸಿರುವ ಪಾಟೀಲರು, ತೆರಿಗೆ ವಿನಾಯಿತಿ ವಿಚಾರವಾಗಿ ಅಗತ್ಯವಿರುವ ಮಾಹಿತಿಯ ದಾಖಲೆಯನ್ನು ಒದಗಿಸಿದ್ದಾರೆ.
TAGGED:
ಮಾಜಿ ಸಚಿವ ಎಚ್. ಕೆ .ಪಾಟೀಲ್