ಕರ್ನಾಟಕ

karnataka

ETV Bharat / state

ಮೊದಲು ರಾಮನಗರದಲ್ಲಿ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ : ಸಿದ್ದರಾಮಯ್ಯ - ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸುದ್ದಿ

ರಾಮನಗರ ಜಿಲ್ಲೆಗೆ ನವ ಬೆಂಗಳೂರು ಹೆಸರಿಡುವ ಸರ್ಕಾರದ ಚಿಂತನೆ‌ ಕುರಿತು ಪ್ರತಿಕ್ರಿಯಿಸಿದ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದರು.

Former CM Siddaramaia reaction
ಸಿದ್ದರಾಮಯ್ಯ ಹೇಳಿಕೆ

By

Published : Jan 4, 2020, 4:40 PM IST

ಬೆಂಗಳೂರು: ರಾಮನಗರ ಜಿಲ್ಲೆಗೆ ನವ ಬೆಂಗಳೂರು ಹೆಸರಿಡುವ ಸರ್ಕಾರದ ಚಿಂತನೆ‌ ಕುರಿತು ಪ್ರತಿಕ್ರಿಯಿಸಿದ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಹೊರತು ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ ಎಂದರು.

ಸಿದ್ದರಾಮಯ್ಯ ಹೇಳಿಕೆ

ರಾಮನಗರ ಜಿಲ್ಲೆಗೆ ಹೂಡಿಕೆ ಬರುತ್ತೆ ಎಂದು ಸರ್ಕಾರ ಹೀಗೆ ಮಾಡುತ್ತಿದೆ. ಆದರೆ ಅದಕ್ಕೆ ಪೂರಕವಾದ ವಾತಾವರಣವನ್ನು ಮೊದಲು ನಿರ್ಮಾಣ ಮಾಡಬೇಕು. ಜಿಡಿಪಿ 2.5 % ಆಗಿ, ಇನ್ವೆಸ್ಟ್ಮೆಂಟ್ ಬರಬೇಕು ಅಂದ್ರೆ ಎಲ್ಲಿಂದ ಬರುತ್ತೆ ಎಂದು ಅವರು ಪ್ರಶ್ನಿಸಿದರು.

For All Latest Updates

TAGGED:

ABOUT THE AUTHOR

...view details