ಆನೇಕಲ್ (ಬೆಂಗಳೂರು): ಲಾಕ್ಡೌನ್ ಮುಗಿಯುವುದರೊಳಗೆ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ಪೊಲೀಸರು ಬೆತ್ತದ ರುಚಿಯೊಂದಿಗೆ ದಂಡ ವಿಧಿಸಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ಗೂಸಾ - bengalore news
ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಲಾಕ್ಡೌನ್ ಇದ್ದರೂ ಓಡಾಟ ಮಾಡುತ್ತಿದ್ದ ಬೈಕ್ ಮತ್ತು ಪಾದಚಾರಿಗಳಿಗೆ ಲಾಕ್ಡೌನ್ ಮಹತ್ವ ತಿಳಿಸಲಾಯಿತು..
ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ಸಖತ್ ಗೂಸ
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಲಾಕ್ಡೌನ್ ಇದ್ದರೂ ಓಡಾಟ ಮಾಡುತ್ತಿದ್ದ ಬೈಕ್ ಮತ್ತು ಪಾದಚಾರಿಗಳಿಗೆ ಲಾಕ್ಡೌನ್ ಮಹತ್ವ ತಿಳಿಸಲಾಯಿತು.
ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಎಚ್ಚರಿಕೆಯೊಂದಿಗೆ ಸೂಕ್ತ ಕಾರಣವಿಲ್ಲದೆ ಓಡಾಟ ನಡೆಸುವವರಿಗೆ ದಂಡ ಹಾಕಿದರು. ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರರಿಗೆ 200 ರೂ. ದಂಡ ವಿಧಿಸಲಾಯಿತು.
Last Updated : Jul 19, 2020, 10:52 PM IST